ವಿವಾಹಿತ ಮಹಿಳೆಯರು ಮಂಗಳಸೂತ್ರ ಏಕೆ ಧರಿಸಬೇಕು? ಇದಕ್ಕಿದೆ ವೈಜ್ಞಾನಿಕ ಕಾರಣ!

Published by: Chetana N Devarmani | Apr 24, 2023

ಮಂಗಳಸೂತ್ರ

ಚಿನ್ನ ಮತ್ತು ಕರಿಮಣಿಗಳಿಂದ ಮಾಡಿದ ಮಾಂಗಲ್ಯ ಗಂಡ ಮತ್ತು ಹೆಂಡತಿಯನ್ನು ದುಷ್ಟ ಶಕ್ತಿಯಿಂದ ರಕ್ಷಿಸುತ್ತದೆ.

Published by: Chetana N Devarmani | Apr 24, 2023

ಮಂಗಳಸೂತ್ರ

ಮಹಿಳೆ ಪ್ರತಿದಿನ ಮಂಗಳಸೂತ್ರವನ್ನು ಧರಿಸಿದಾಗ, ಅವಳು ತನ್ನ ಗಂಡನನ್ನು ಎಲ್ಲಾ ದುಷ್ಟರಿಂದ ರಕ್ಷಿಸುತ್ತಾಳೆ ಎಂದು ಹೇಳಲಾಗುತ್ತದೆ.

Published by: Chetana N Devarmani | Apr 24, 2023

ಮಂಗಳಸೂತ್ರ

ಮಂಗಳಸೂತ್ರವನ್ನು ಧರಿಸುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು ಕೂಡ ಇವೆ.

Published by: Chetana N Devarmani | Apr 24, 2023

ಮಂಗಳಸೂತ್ರ

ಮಂಗಳಸೂತ್ರವನ್ನು ಧರಿಸುವುದರಿಂದ ಮಹಿಳೆಯ ದೇಹದ ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ ಎಂದು ನಂಬಲಾಗಿದೆ.

Published by: Chetana N Devarmani | Apr 24, 2023

ಮಂಗಳಸೂತ್ರ

ಮಂಗಳಸೂತ್ರದಲ್ಲಿರುವ ಕಪ್ಪು ಮಣಿಗಳು ನಕಾರಾತ್ಮಕ ಶಕ್ತಿಯನ್ನು ದೂರವಿಡುತ್ತವೆ ಮತ್ತು ನೋವು, ಅಸ್ವಸ್ಥತೆಯನ್ನು ಕಡಿಮೆ ಮಾಡಲು ಸಹಕಾರಿ.

Published by: Chetana N Devarmani | Apr 24, 2023

ಮಂಗಳಸೂತ್ರ

ಮಂಗಳಸೂತ್ರವು ಮಹಿಳೆಯನ್ನು ಧನಾತ್ಮಕವಾಗಿ ಮತ್ತು ಸಂತೋಷವಾಗಿರಿಸಲು ಸಹಾಯ ಮಾಡುತ್ತದೆ.

Published by: Chetana N Devarmani | Apr 24, 2023

ಮಂಗಳಸೂತ್ರ

ಮಂಗಳಸೂತ್ರವನ್ನು ಧರಿಸುವುದರಿಂದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.

Published by: Chetana N Devarmani | Apr 24, 2023

VIEW ALL

Read Next Story