Varabhavishya in Kannada From April 14th to April 20th: ಏಪ್ರಿಲ್ ಮೂರನೇ ವಾರ ಅತ್ಯಂತ ಪ್ರಭಾವಶಾಲಿ ಯೋಗಗಳಲ್ಲಿ ಒಂದಾದ ಆದಿತ್ಯ ಯೋಗ ನಿರ್ಮಾಣವಾಗುತ್ತಿದೆ. ಇದರ ಫಲವಾಗಿ ಕೆಲವರಿಗೆ ಭರ್ಜರಿ ಧನಲಾಭವಾಗಲಿದ್ದು, ಅವರ ಅದೃಷ್ಟ ಸೂರ್ಯನಂತೆಯೇ ಕಂಗೊಳಿಸಲಿದೆ ಎನ್ನಲಾಗುತ್ತಿದೆ. ಈ ವಾರ ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):
ಈ ವಾರ ನಿಮ್ಮ ಅದೃಷ್ಟಯೋಗ ಮುಂದುವರಿಯುತ್ತಿದೆ. ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಲು ಅನುಕೂಲದ ಸಮಯ. ಉದ್ಯೋಗದಲ್ಲಿ ಪ್ರಗತಿ ಇರುತ್ತದೆ. ಬಂಡವಾಳ ಸೇರುತ್ತವೆ. ಕಷ್ಟಕ್ಕೆ ಸೂಕ್ತವಾದ ಪ್ರತಿಫಲವಾಗುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಉದ್ವೇಗವನ್ನು ಹಿಡಿದಿಟ್ಟುಕೊಳ್ಳಿ. ಇತರ ಅನವಶ್ಯಕ ವಿಷಯಗಳಲ್ಲಿ ಭಾಗವಹಿಸಬೇಡಿ. ಮಹಾಲಕ್ಷ್ಮಿ ಯನ್ನ ಧ್ಯಾನಿಸಿ.
ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):
ಈ ವಾರ ನಿಮಗೆ ಶುಭಪ್ರದವಾದ ಸಮಯ. ವ್ಯಾಪಾರವನ್ನು ವಿಸ್ತಾರಗೊಳಿಸುತ್ತ ಹೋಗುತ್ತೀರಾ ಮತ್ತು ಆದಾಯ ಹೆಚ್ಚಾಗುತ್ತದೆ. ಬಲವಾದ ಪ್ರಯತ್ನದಿಂದ ವಿಜಯಗಳನ್ನು ಸಾಧಿಸಲಾಗುತ್ತದೆ. ಆಲೋಚನೆಗಳಲ್ಲಿ ಸ್ಪಷ್ಟತೆ ಬರುತ್ತದೆ. ಕೆಲಸಗಳನ್ನು ಮುಂದೂಡಬೇಡಿ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಿ. ನಿಮ್ಮ ಅನ್ವೇಷಣೆ ಫಲಿಸುತ್ತದೆ. ಕೋರಿಕೊಂಡದ್ದು ಫಲಿಸುತ್ತದೆ. ಇಷ್ಟದೈವವನ್ನು ಪ್ರಾರ್ಥಿಸಿ.
ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):
ಆರ್ಥಿಕ ಫಲಿತಾಂಶಗಳು ಉತ್ತಮ ಲಾಭ ಮತ್ತು ಸ್ಥಿರವಾದ ನಿರ್ಧಾರಗಳನ್ನು ನೀಡುತ್ತದೆ. ಉದ್ಯೋಗದಲ್ಲಿ ಸ್ವಲ್ಪ ಹೆಚ್ಚು ಜಾಗೃತೆ ಅವಶ್ಯ. ಗುರಿಗಳ ವಿಷಯದಲ್ಲಿ ಸ್ಪಷ್ಟತೆಯ ಅಗತ್ಯವಿದೆ. ನಿಮ್ಮ ಸಹನ ಶಕ್ತಿಗೆ ಪರೀಕ್ಷೆಯ ಸಮಯ. ಅಪಾರ್ಥಗಳಿಗೆ ತಾವು ಬೆಲೆ ಕೂಡ ಬೇಡಿ. ಗ್ರಹಬಲ ಕಡಿಮೆಯಾಗಿದೆ. ವ್ಯಾಪಾರ ವ್ಯವಹಾರಗಳಲ್ಲಿ ಈ ವಾರ ನಿಮಗೇ ಸೋಲಿಲ್ಲ. ಮತ್ತು ಎಲ್ಲಾ ಕಷ್ಟ ನೀವೇ ಪರಿಹರಿಸಬಹುದು. ನವಗ್ರಹ ಸ್ತೋತ್ರಗಳು ಪಠಿಸಿ.
ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope):
ಈ ವಾರ ನಿಮ್ಮ ಹಣಕಾಸಿನ ವಿಚಾರಕ್ಕೆ ಅತ್ಯುತ್ತಮ ಸಮಯ. ಉದ್ಯೋಗ, ವ್ಯಾಪಾರದಲ್ಲಿ ನಿರೀಕ್ಷಿಸಿದ ಪ್ರಗತಿಯನ್ನು ಸಾಧಿಸುತ್ತಾರೆ. ಸಮಾಜದಲ್ಲಿ ವಿಶೇಷ ಸ್ಥಾನಮಾನ ಸಿಗುತ್ತದೆ. ಆರ್ಥಿಕ ಸಂಪನ್ಮೂಲಗಳು ಸಮರ್ಪಕವಾಗಿವೆ. ಭವಿಷ್ಯದ ಯೋಜನೆಗಳನ್ನು ರೂಪಿಸುವ ಪ್ರಯತ್ನವನ್ನು ಮಾಡುತ್ತಾರೆ. ಆತ್ಮೀಯರಿಗೆ ಸಹಾಯ ಮಾಡುತ್ತಿರಾ ಶ್ರಮಕ್ಕೆ ತಕ್ಕ ಅದೃಷ್ಟ ಕೊಡುತ್ತದೆ. ಮುಖ್ಯ ವಿಷಯಗಳಲ್ಲಿ ಆಳವಾದ ಆಲೋಚನೆ ಅಗತ್ಯ. ಗಣಪತಿಯ ಉಪಾಸನೆ ಮಾಡಿ.
ಇದನ್ನೂ ಓದಿ- ರಾಹು ನಕ್ಷತ್ರಪುಂಜದಲ್ಲಿ ಚಂದ್ರ: ಈ ರಾಶಿಯವರಿಗೆ ತೆರೆಯಲಿದೆ ಸುರಿಯಲಿದೆ ಹಣದ ಮಳೆ, ಪ್ರಗತಿಯ ಹಾದಿ
ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):
ಈ ವಾರ ಆರ್ಥಿಕ ಫಲಿತಾಂಶಗಳು ಅನುಕೂಲಕರ. ಸ್ಥಿರಾಸ್ಥಿಗಳು ವೃದ್ಧಿಯಾಗುತ್ತವೆ. ದಿಟ್ಟ ನಿರ್ಧಾರಗಳಲ್ಲಿ ಯಾವುದೇ ಅಸಂಬದ್ಧ ಜನರಿಗೆ ಅವಕಾಶ ಕೊಡಬೇಡಿ. ಒತ್ತಡಕ್ಕೆ ಗುರಿಯಾಗಬೇಡಿ.. ಮುಂದೂಡಿಕೆ ಮನಸ್ಥಿತಿ ಕೆಲಸ ಮಾಡುವುದಿಲ್ಲ. ವೃತ್ತಿ, ಉದ್ಯೋಗ, ವ್ಯಾಪಾರಗಳಲ್ಲಿ ಸಮಾಧಾನ ಅಗತ್ಯ. ಸೌಮ್ಯವಾಗಿ ಮಾತನಾಡಿ ತೊಂದರೆಗಳನ್ನು ಸೃಷ್ಟಿಸುವವರೊಂದಿಗೆ ಎಚ್ಚರಿಕೆ. ನವಗ್ರಹಗಳನ್ನು ಪೂಜಿಸಿ.
ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope):
ಮನೋ ಬಲದೊಂದಿಗೆ ಈ ವಾರ ವಿಜಯಗಳನ್ನು ಸಾಧಿಸುತ್ತಿರಾ. ಕೌಶಲ್ಯವನ್ನು ಹೆಚ್ಚಿಸುತ್ತಿರಾ ಅಧಿಕಾರಿಗಳಿಗೆ ಉತ್ತಮ ಆದಾಯ ಲಭ್ಯವಿದೆ. ಚಿಕ್ಕ ಪುಟ್ಟ ಸಮಸ್ಯೆ ಎದುರಾದರೂ ಶಾಂತ ಚಿತ್ತದಿಂದ ವರ್ತಿಸಬೇಕು. ಸ್ನೇಹಿತರ ಸಲಹೆಗಳನ್ನು ತೆಗೆದುಕೊಳ್ಳಿ. ಕಷ್ಟಗಳು ತೊಲಗುತ್ತವೆ. ವಾರದ ಮಧ್ಯದಲ್ಲಿ ಪ್ರಮುಖ ಕೆಲಸ ಮುಗಿಯುತ್ತದೆ. ಮೋಸ ಮಾಡುವವರಿಂದ ಎಚ್ಚರಿಕೆ. ವಿಷ್ಣುಮೂರ್ತಿ ಧ್ಯಾನಿಸಿ
ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope):
ಈ ವಾರ ವ್ಯಾಪಾರದ ಫಲಿತಾಂಶಗಳು ಲಾಭದಾಯಕವಾಗಿರುತ್ತವೆ. ಕಾದು ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಶಕ್ತಿಗೆ ಮೀರಿದ ಸಾಲಗಳನ್ನು ಕೊಡಬೇಡಿ ಅಥವಾ ಮಾಡಬೇಡಿ. ಉತ್ತಮ ನಿರ್ಧಾರಗಳನ್ನು ಮುಂದೂಡಬೇಡಿ. ಚಿಕ್ಕ ಪುಟ್ಟ ವಿರೋಧಗಳು ಎದುರಾದರೂ ನಿರುತ್ಸಾಹ ಬೇಡ. ಬದುಕು ಸರಿ ಹೋಗುವ ಪ್ರವೃತ್ತಿಯೊಂದಿಗೆ ವರ್ತಿಸಿ. ಕುಟುಂಬ ಸದಸ್ಯರೊಂದಿಗೆ ಸಂಪರ್ಕಿಸಿ ನಿರ್ಣಯಗಳನ್ನು ತೆಗೆದುಕೊಳ್ಳಿ. ಇಷ್ಟದೈವವನ್ನು ಪ್ರಾರ್ಥಿಸಿ
ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):
ಈ ವಾರ ಕಷ್ಟ ಪರಿಹರಿಸಲು ನೀವೇ ಶುಭಕಾರ್ಯಗಳನ್ನು ನಡೆಸಿ. ವೃತ್ತಿ ಸಂಬಂಧಿಸಿದಂತೆ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಾ. ಉದ್ಯೋಗದಲ್ಲಿ ಉತ್ತಮ ವ್ಯಕ್ತಿಗಳ ಭೇಟಿಯಾಗುತ್ತದೆ. ಅತ್ಯುತ್ತಮ ಪ್ರಶಂಸೆಗಳು ಸಿಗುತ್ತವೆ. ನಿಮ್ಮ ಸೇವೆಗಳು ಸಮಾಜಕ್ಕೆ ಉಪಯುಕ್ತವಾಗಿವೆ. ಆರ್ಥಿಕ ಪ್ರಯೋಜನಗಳನ್ನು ಸಿದ್ಧಗೊಳಿಸುತ್ತದೆ. ವ್ಯಾಪಾರ ವಿಜಯಗಳಿಗೆ ಹೆಚ್ಚು ಏಕಾಗ್ರತೆಯ ಅಗತ್ಯವಿದೆ. ಆಧ್ಯಾತ್ಮಿಕತೆಗೆ ಸಮಯವನ್ನು ನಿಗದಿಪಡಿಸಿ. ಲಕ್ಷ್ಮೀದೇವಿಯನ್ನು ಅರ್ಚಿಸಿ.
ಇದನ್ನೂ ಓದಿ- ಗಜಕೇಸರಿ ಯೋಗದಿಂದ ಈ 3 ರಾಶಿಗಳಿಗೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು; ಐಷಾರಾಮಿ ಸೌಕರ್ಯಗಳು ಸಿಗಲಿವೆ!!
ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):
ಈ ವಾರ ವ್ಯಾಪಾರದಲ್ಲಿ ನಿಮಗೆ ಉತ್ತಮ ವ್ಯಕ್ತಿಗಳ ಭೇಟಿಯಾಗುತ್ತದೆ. ದಿನ ಕಳೆದಂತೆ ಲಾಭಗಳು ಹೆಚ್ಚಾಗುತ್ತವೆ. ಆರ್ಥಿಕ ಫಲಿತಾಂಶಗಳು ಅನುಕೂಲಕರ. ಭೂಮಿ, ಗೃಹ, ವಾಹನ, ಖರೀದಿ ಯೋಗಗಳು ಇವೆ. ಇತರರ ವಿಷಯದಲ್ಲಿ ಹಸ್ತಕ್ಷೇಪ ಬೇಡ. ಮೃದು ಭಾಷೆಯಿಂದ ಸಂಭಾಷಣೆ ನಡೆಸಿ, ಕುಟುಂಬಕ್ಕೆ ಸಮಯವನ್ನು ನಿಗದಿಪಡಿಸಿ. ಪರಿಸ್ಥಿತಿಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಿ. ಇಷ್ಟದೈವವನ್ನು ಪೂಜಿಸಿ.
ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):
ಈ ವಾರ ನಿಮಗೆ ಧನಯೋಗವಿದೆ. ಹೊಸ ಹೂಡಿಕೆಯ ಬಗ್ಗೆ ಯೋಚಿಸುತ್ತೀರಾ, ಮಾಡುವ ಕೆಲಸದಲ್ಲಿ ಜಯ ಸಿದ್ಧಿ ಮಾಡಿಕೊಳ್ಳುವಿರಿ. ಧರ್ಮವನ್ನು ಬಿಡಬೇಡಿ. ವ್ಯಾಪಾರದ ನಿರ್ಧಾರಗಳಲ್ಲಿ ಸ್ಪಷ್ಟತೆಯ ಅಗತ್ಯವಿದೆ. ಇತರರ ಪ್ರಭಾವಕ್ಕೆ ಒಳಗಾಗ ಬೇಡಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಸ್ವಲ್ಪ ಏಡವಿದರು ನಷ್ಟವಾಗುವ ಸಾಧ್ಯತೆ ಇದೆ. ಸುಬ್ರಹ್ಮಣ್ಯೇಶ್ವರನನ್ನು ಪೂಜಿಸಿ.
ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):
ಈ ವಾರ ಶುಭ ಫಲಿತಾಂಶಗಳು ಲಭಿಸುತ್ತವೆ. ಹೊಸ ಪ್ರಯತ್ನಗಳಿಗೆ ಸರಿಯಾದ ಸಮಯ. ತಂದೆ ತಾಯಿ ಯವರ ಅನುಗ್ರಹದೊಂದಿಗೆ ಸಮಸ್ಯೆಗಳು ಪರಿಹಾರವಾಗುತ್ತವೆ. ಹಿಂದೆ ಆಗಿರುವ ವಿರೋಧಗಳು ನಿವಾರಣೆಯಾಗುತ್ತವೆ. ವ್ಯಾಪಾರದಲ್ಲಿ ವಿಜಯಗಳನ್ನು ಸಾಧಿಸುತ್ತೀರಾ ಸ್ವಲ್ಪ ದೂರದ ಯೋಚನೆ ಮತ್ತು ತಾಳ್ಮೆಯ ಅಗತ್ಯವಿದೆ. ನಿಮ್ಮ ತೀರ್ಮಾನದ ಕಾರಣದಿಂದಾಗಿ ಹತ್ತು ಜನರಿಗೆ ಅಂದುಕೊಂಡಿದ್ದು ನಡೆಯುತ್ತದೆ. ಅದೃಷ್ಟ ದೇವತೆ ನಿಮ್ಮ ಬೆನ್ನ ಹಿಂದೆಯೆ ನಿಂತಿದ್ದಾರೆ. ಲಕ್ಷ್ಮೀ ದೇವಿಯನ್ನು ಪೂಜಿಸಿ.
ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope):
ಉತ್ತಮ ಮನೋಬಲದೊಂದಿಗೆ ಕೆಲಸವನ್ನು ಪ್ರಾರಂಭಿಸಿ. ಸಂಪತ್ತು ಬೆಳವಣಿಗೆಗೆ ಉತ್ತಮ ಯೋಜನೆಗಳ ಅಗತ್ಯವಿದೆ. ನಿಮ್ಮ ಆತ್ಮವಿಶ್ವಾಸ ಮುಂದೆ ಬರುವ ಎಲ್ಲಾ ಕಷ್ಟಗಳನ್ನು ಓಡಿಸುತ್ತದೆ. ಯಾವ ವಿಷಯದಲ್ಲಿಯೂ ಒತ್ತಡಕ್ಕೆ ಗುರಿಯಾಗಬೇಡಿ. ಕೆಲವು ಸಮಸ್ಯೆಗಳನ್ನು ಸೃಜನಶೀಲವಾಗಿ ಪರಿಷ್ಕರಿಸಿ ಜೊತೆಗೆ ಸಾಮರಸ್ಯದೊಂದಿಗೆ ವರ್ತಿಸಬೇಕು. ಕಲಹಗಳಿಗೆ ಅವಕಾಶ ಕಲ್ಪಿಸಬೇಡಿ. ಆಧ್ಯಾತ್ಮಿಕ ಸಾಧನವನ್ನು ಇನ್ನಷ್ಟು ಹೆಚ್ಚಿಸಿ. ವೆಂಕಟೇಶ್ವರ ಸ್ವಾಮಿಯನ್ನು ಆರಾಧಿಸಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









