ಹೊಸ ಪೊರಕೆ ಖರೀದಿಸಿದ ನಂತರ ಹಳೆಯ ಪೊರಕೆಯನ್ನು ಎಸೆಯಬೇಡಿ..! ಇದೇ ನಿಮ್ಮ ಕಷ್ಟಕ್ಕೆ ಕಾರಣ.. ಹೇಗೆ ಗೊತ್ತೆ..?

Broom vastu tips : ವಾಸ್ತು ಶಾಸ್ತ್ರದದಲ್ಲಿ ಪೊರಕೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ. ಒಂದು ನಂಬಿಕೆಯ ಪ್ರಕಾರ, ಮನೆಯಲ್ಲಿ ಸರಿಯಾದ ವಿಧಾನದಿಂದ ಪೊರಕೆಯನ್ನು ಬಳಸಿದರೆ, ಲಕ್ಷ್ಮಿ ದೇವಿಯ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ.. ಅಲ್ಲದೆ, ಪೊರಕೆಯ ತಪ್ಪಾದ ಬಳಕೆ, ಲಕ್ಷ್ಮಿ ದೇವಿಯು ಕೋಪಕ್ಕೆ ಕಾರಣವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.. 

ಹೊಸ ಪೊರಕೆ ಖರೀದಿಸಿದ ನಂತರ ಹಳೆಯ ಪೊರಕೆಯನ್ನು ಎಸೆಯಬೇಡಿ..! ಇದೇ ನಿಮ್ಮ ಕಷ್ಟಕ್ಕೆ ಕಾರಣ.. ಹೇಗೆ ಗೊತ್ತೆ..?

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.