ಕನಸಿನಲ್ಲಿ ನಿಮ್ಮ ಪೂರ್ವಜರು ಕಾಣಿಸಿಕೊಳ್ಳುವುದರ ಹಿಂದಿನ ಸೂಚನೆ ಏನು ಗೊತ್ತೆ..? ನಿಮ್ಮ ಜೀವನ ಅಂದಿಗೆ...

Dream Astrology : ಪೂರ್ವಜರು ಕನಸಿನಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯ. ಇದರ ಹಿಂದೆ ಹಲವು ಕಾರಣಗಳಿರಬಹುದು.. ಕೆಲವೊಂದಿಷ್ಟು ಜನರ ಡ್ರೀಮ್‌ನಲ್ಲಿ ಹಿರಿಯರು ಬಂದಾಗ ಅದನ್ನು ಕಣೆಗಣಿಸುತ್ತಾರೆ. ಹಾಗಿದ್ರೆ ಕನಸಿನಲ್ಲಿ ನಮ್ಮ ಪೂರ್ವಜರು ಬರುವುದು ಏತಕ್ಕೆ..? ಬನ್ನಿ ತಿಳಿಯೋಣ.. 

ಕನಸಿನಲ್ಲಿ ನಿಮ್ಮ ಪೂರ್ವಜರು ಕಾಣಿಸಿಕೊಳ್ಳುವುದರ ಹಿಂದಿನ ಸೂಚನೆ ಏನು ಗೊತ್ತೆ..? ನಿಮ್ಮ ಜೀವನ ಅಂದಿಗೆ...
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More