ಈದ್-ಉಲ್-ಫಿತರ್ 2025ರ ಚಂದ್ರ ದರ್ಶನಕ್ಕನುಗುಣವಾಗಿ ಸರ್ಕಾರಿ ರಜೆ ಮಾರ್ಚ್ 31ಕ್ಕೋ ಅಥವಾ ಏಪ್ರಿಲ್ 1 ರಂದೋ ? ಚಂದ್ರ ದರ್ಶನ ಮತ್ತು ಪ್ರಾರ್ಥನೆಯ ನಿಖರ ಸಮಯ ಇಲ್ಲಿದೆ

Eid Ul Fitr 2025 : ಭಾರತದಲ್ಲಿ ಚಂದ್ರ ದರ್ಶನಕ್ಕೆ ಅನುಗುಣವಾಗಿ ರಜಾದಿನ ಮಾರ್ಚ್ 31 ಅಥವಾ ಏಪ್ರಿಲ್ 1 ಎನ್ನುವುದು ನಿಗದಿಯಾಗುತ್ತದೆ.

Written by - Ranjitha R K | Last Updated : Mar 24, 2025, 01:34 PM IST
  • ಈದ್ ಮುಸ್ಲಿಮರ ಪವಿತ್ರ ಹಬ್ಬ
  • ಉಪವಾಸ, ಪ್ರಾರ್ಥನೆ ದಾನದ ತಿಂಗಳಾದ ರಂಜಾನ್ ನ ಕೊನೆಯ ದಿನ.
  • ಈ ಹಬ್ಬ ಅಮಾವಾಸ್ಯೆಯ ಚಂದ್ರ ದರ್ಶನವನ್ನು ಅವಲಂಬಿಸಿರುತ್ತದೆ.
ಈದ್-ಉಲ್-ಫಿತರ್ 2025ರ ಚಂದ್ರ ದರ್ಶನಕ್ಕನುಗುಣವಾಗಿ ಸರ್ಕಾರಿ ರಜೆ ಮಾರ್ಚ್ 31ಕ್ಕೋ  ಅಥವಾ ಏಪ್ರಿಲ್ 1 ರಂದೋ ? ಚಂದ್ರ ದರ್ಶನ ಮತ್ತು ಪ್ರಾರ್ಥನೆಯ ನಿಖರ ಸಮಯ ಇಲ್ಲಿದೆ

Eid Ul Fitr 2025 : ಈದ್ ಮುಸ್ಲಿಮರ ಪವಿತ್ರ ಹಬ್ಬ. ಉಪವಾಸ, ಪ್ರಾರ್ಥನೆ ದಾನದ ತಿಂಗಳಾದ ರಂಜಾನ್ ನ  ಕೊನೆಯ ದಿನ. ಶವ್ವಾಲ್ ನ (ಇಸ್ಲಾಮಿಕ್ ಕ್ಯಾಲೆಂಡರ್ ನ ಹತ್ತನೇ ತಿಂಗಳು) ಮೊದಲ ದಿನದಂದು ಆಚರಿಸಲಾಗುವ ಈ ಹಬ್ಬ ಅಮಾವಾಸ್ಯೆಯ ಚಂದ್ರ ದರ್ಶನವನ್ನು ಅವಲಂಬಿಸಿರುತ್ತದೆ. ಭಾರತದಲ್ಲಿ ಚಂದ್ರ ದರ್ಶನಕ್ಕೆ ಅನುಗುಣವಾಗಿ ರಜಾದಿನ ಮಾರ್ಚ್ 31 ಅಥವಾ ಏಪ್ರಿಲ್ 1 ಎನ್ನುವುದು ನಿಗದಿಯಾಗುತ್ತದೆ. ಸದ್ಯದ ಪ್ರಕಾರ ಮಾರ್ಚ್ 31 ಅನ್ನು ಈದ ರಜೆ ಎಂದು ನಿಗದಿಪಡಿಸಲಾಗಿದೆ. 

ನಗರವಾರು ಈದ್ ಉಲ್ ಫಿತರ್ ನ ಪ್ರಾರ್ಥನೆ ಸಮಯ : 
ಮಾರ್ಚ್ 31ರಂದು ಈ ಸಮಯದಲ್ಲಿ ನಡೆಯಲಿದೆ ಪ್ರಾರ್ಥನೆ : 
ದೆಹಲಿ - ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರ ನಡುವೆ 
ಮುಂಬಯಿ - ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರ ನಡುವೆ 
ಜೈಪುರ - ಬೆಳಿಗ್ಗೆ 7 ರಿಂದ ಮಧ್ಯಾಹ್ನ 12 ರ ನಡುವೆ 
ಲಕ್ನೋ - ಬೆಳಿಗ್ಗೆ 6:7 ರಿಂದ ಮಧ್ಯಾಹ್ನ 12 ರ ನಡುವೆ
ಬೆಂಗಳೂರು : 6:30 ರಿಂದ ಮಧ್ಯಾಹ್ನ 12 ರ ನಡುವೆ
ಆಗ್ರಾ - ಬೆಳಿಗ್ಗೆ 6:18 ರಿಂದ ಮಧ್ಯಾಹ್ನ 12 ರ ನಡುವೆ
ಹೈದರಾಬಾದ್ - ಬೆಳಿಗ್ಗೆ 6:24 ರಿಂದ ಮಧ್ಯಾಹ್ನ 12 ರ ನಡುವೆ
ಕೊಲ್ಕತಾ : ಬೆಳಿಗ್ಗೆ 5:41 ರಿಂದ ಮಧ್ಯಾಹ್ನ 12 ರ ನಡುವೆ
ಕಾನ್ಪುರ : ಬೆಳಿಗ್ಗೆ 6:9 ರಿಂದ ಮಧ್ಯಾಹ್ನ 12 ರ ನಡುವೆ
ಅಲಹಾಬಾದ್ : ಬೆಳಿಗ್ಗೆ 6:5 ರಿಂದ ಮಧ್ಯಾಹ್ನ 12 ರ ನಡುವೆ
ಪಾಟ್ನಾ : ಬೆಳಿಗ್ಗೆ 5:51 ರಿಂದ ಮಧ್ಯಾಹ್ನ 12 ರ ನಡುವೆ
ಅಹಮದಾಬಾದ್ : ಬೆಳಿಗ್ಗೆ 6:43 ರಿಂದ ಮಧ್ಯಾಹ್ನ 12 ರ ನಡುವೆ
ಚಂಡೀಗಢ  : ಬೆಳಿಗ್ಗೆ  6:21 ರಿಂದ ಮಧ್ಯಾಹ್ನ 12 ರ ನಡುವೆ
ಕೊಚ್ಚಿ : ಬೆಳಿಗ್ಗೆ  6:37 ರಿಂದ ಮಧ್ಯಾಹ್ನ 12 ರ ನಡುವೆ
ನೋಯ್ಡಾ :  ಬೆಳಿಗ್ಗೆ  6:19 ರಿಂದ ಮಧ್ಯಾಹ್ನ 12 ರ ನಡುವೆ

ಇದನ್ನೂ ಓದಿ : ಒಂದು ವರ್ಷಗಳ ಕಾಲ ಕುಬೇರ ರಾಜ ಯೋಗ !ಈ ರಾಶಿಯವರ ಅದೃಷ್ಟದ ಪರ್ವ ಕಾಲ ಆರಂಭ !ಹಣ, ಸ್ಥಾನಮಾನ, ಖ್ಯಾತಿ ಒಲಿದು ಬರುವ ಶುಭ ಸಮಯ 

ಈದ್ ಉಲ್ ಫಿತರ್  ಪ್ರಾರ್ಥನೆ ಸಮಯದ ಅಂದಾಜು ನೀಡಲು ಸೌದಿ ಅರೇಬಿಯಾದ ಕೆಲವು ನಗರಗಳಲ್ಲಿ ಮಾರ್ಚ್ 31 ರಂದು ಸೂರ್ಯೋದಯದ ಸಮಯಗಳು ಇಲ್ಲಿವೆ. 

ನಗರದ ಸೂರ್ಯೋದಯ     ಸಮಯ
ರಿಯಾದ್                 ಬೆಳಿಗ್ಗೆ 5:46
ಜೆದ್ದ                      ಬೆಳಿಗ್ಗೆ  6:17
ಮಕ್ಕಾ                   ಬೆಳಿಗ್ಗೆ  6:15
ಮದೀನಾ               ಬೆಳಿಗ್ಗೆ  6:15
ಖಾಮಿಸ್ ಮುಶೈತ್        ಬೆಳಿಗ್ಗೆ  6:04
ದಮ್ಮಾಮ್              ಬೆಳಿಗ್ಗೆ  5:34
ಅಭಾ                    ಬೆಳಿಗ್ಗೆ  6:06
ಹೈಲ್                   ಬೆಳಿಗ್ಗೆ  6:05
ಹೊಫುಫ್               ಬೆಳಿಗ್ಗೆ 5:36 

ಇದನ್ನೂ ಓದಿ : Weekly Horoscope: ಯುಗಾದಿ ಹಬ್ಬದಲ್ಲಿ ಪಂಚಗ್ರಾಹಿ ಯೋಗ: 6 ರಾಶಿಯವರಿಗೆ ಮಣ್ಣೂ ಹೊನ್ನಾಗುವ ಸಮಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 

Trending News