ಟೀಂ ಇಂಡಿಯಾಗೆ ಭಾರೀ ನಷ್ಟ.. ನಾಯಕತ್ವ ಸಿಗಲಿಲ್ಲ ಎಂಬ ವಿಷಾದದಿಂದ ಏಕಾಏಕಿ ನಿವೃತ್ತಿ ಘೋಷಿಸಿದ 5 ಸ್ಟಾರ್‌ ಆಟಗಾರರು!

Team India: ಯುವರಾಜ್ ಸಿಂಗ್ ನಿಂದ ರವಿಚಂದ್ರನ್ ಅಶ್ವಿನ್ ವರೆಗೆ, ಭಾರತ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದರೂ, ಕೊನೆಯವರೆಗೂ ಅವರಿಗೆ ನಾಯಕತ್ವ ನೀಡಲಾಗಿಲ್ಲ. ಕ್ಯಾಪ್ಟನ್ಸಿ ಪಡೆಯದ ಐದು ಆಟಗಾರರನ್ನು ನೋಡೋಣ. 
 

ಟೀಂ ಇಂಡಿಯಾಗೆ ಭಾರೀ ನಷ್ಟ.. ನಾಯಕತ್ವ ಸಿಗಲಿಲ್ಲ ಎಂಬ ವಿಷಾದದಿಂದ ಏಕಾಏಕಿ ನಿವೃತ್ತಿ ಘೋಷಿಸಿದ 5 ಸ್ಟಾರ್‌ ಆಟಗಾರರು!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.