ಮಿಚೆಲ್ ಸ್ಟಾರ್ಕ್ `Ball of the Tournament’ಗೆ ವಿಕೆಟ್ ಒಪ್ಪಿಸಿದ ಅಭಿಷೇಕ್ ಶರ್ಮಾ! ಸೂಪರ್ ಬೌಲಿಂಗ್’ನ ವಿಡಿಯೋ ಇಲ್ಲಿದೆ
Mitchel Starc Ball of the Tournament: ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2024 ರ ಫೈನಲ್ ಪಂದ್ಯದಲ್ಲಿ, ಸ್ಟಾರ್ಕ್ ಎಸೆದ ಚೆಂಡು ಶರ್ಮಾ ವಿಕೆಟ್ ಕಬಳಿಸಿದೆ. ಈ ಬೌಲಿಂಗ್’ನ ವಿಡಿಯೋ ವೈರಲ್ ಆಗಿದೆ.
Mitchel Starc Ball of the Tournament: ಕೋಲ್ಕತ್ತಾ ನೈಟ್ ರೈಡರ್ಸ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಐಪಿಎಲ್ 2024 ರ ಫೈನಲ್’ನ ರೋಚಕತೆಯನ್ನು ಮೊದಲ ಓವರ್’ನಲ್ಲೇ ಉತ್ತುಂಗಕ್ಕೇರಿಸಿದ್ದರು ಎಂದರೆ ತಪ್ಪಾಗಲ್ಲ. ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಇನಿಂಗ್ಸ್’ನ ಮೊದಲ ಓವರ್’ನ ಐದನೇ ಎಸೆತದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಮಿಚೆಲ್ ಸ್ಟಾರ್ಕ್ ಕ್ಲೀನ್ ಬೌಲ್ಡ್ ಮಾಡಿದರು.
ಇದನ್ನೂ ಓದಿ: ಒಂದು ಲೋಟ ಬಿಸಿನೀರಿಗೆ ಈ ಪುಡಿ ಬೆರೆಸಿ ಕುಡಿಯಿರಿ: 5 ದಿನದಲ್ಲಿ ಸೊಂಟದ ಬೊಜ್ಜು ಕರಗಿ ಬಳುಕುವ ಬಳ್ಳಿಯಂತಾಗೋದು ಗ್ಯಾರಂಟಿ
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ 2024 ರ ಫೈನಲ್ ಪಂದ್ಯದಲ್ಲಿ, ಸ್ಟಾರ್ಕ್ ಎಸೆದ ಚೆಂಡು ಶರ್ಮಾ ವಿಕೆಟ್ ಕಬಳಿಸಿದೆ. ಈ ಬೌಲಿಂಗ್’ನ ವಿಡಿಯೋ ವೈರಲ್ ಆಗಿದೆ. ಇನ್ನು ನೆಟಿಜನ್ಸ್, ಈ ಬೌಲಿಂಗ್ ಅನ್ನು 'ಬಾಲ್ ಆಫ್ ದಿ ಟೂರ್ನಮೆಂಟ್' ಎಂದು ಕರೆಯುತ್ತಿದ್ದಾರೆ. 24.75 ಕೋಟಿಗೆ ಮಾರಾಟವಾದ ಮಿಚೆಲ್ ಸ್ಟಾರ್ಕ್ ಮೊದಲ ಓವರ್’ನಲ್ಲೇ ವಿಕೆಟ್ ಪಡೆಯುವ ಮೂಲಕ ಕೆಕೆಆರ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ.
ಕರ್ಪೂರದ ಪುಡಿಯನ್ನು ಈ ಎಣ್ಣೆಗೆ ಬೆರೆಸಿ ಹಚ್ಚಿ: 10 ನಿಮಿಷದಲ್ಲಿ ಬಿಳಿ ಕೂದಲು ಮರಳಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ!
ಅಭಿಷೇಕ್ ಶರ್ಮಾ ನಂತರ, ಮಿಚೆಲ್ ಸ್ಟಾರ್ಕ್ ಪವರ್ಪ್ಲೇ ಒಳಗೆ ಸನ್ರೈಸರ್ಸ್ ಹೈದರಾಬಾದ್’ಗೆ ಭಾರಿ ಹೊಡೆತ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ