ಅಶ್ವಿನ್‌ ಐಪಿಎಲ್‌ ವಿದಾಯದ ನಂತರ ಫ್ಯಾನ್ಸ್‌ಗಳಿಗೆ ಮತ್ತೊಂದು ಬಿಗ್‌ ಶಾಕ್..! ನಿವೃತ್ತಿಯ ಹಾದಿಯಲ್ಲಿ ನಾಲ್ಕು ಆಟಗಾರರು.. ಘಟಾನುಘಟಿಗಳಿಲ್ಲದೇ ಬರಿದಾಗುತ್ತಾ ಟೀಮ್ ಇಂಡಿಯಾ..?

ವರ್ಷದ ಆರಂಭದಲ್ಲೇ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಶಿಸಿದ್ದ ಅಶ್ವಿನ್, ಇತ್ತೀಚೆಗೆ ಏಕಾಏಕಿ ಐಪಿಎಲ್‌ನಿಂದಲೂ ಹಿಂದೆ ಸರಿದಿದ್ದಾರೆ. ಅವರ ಈ ನಿರ್ಧಾರ ಅಭಿಮಾನಿಗಳಿಗೆ 
ಡೊದ್ದ ಶಾಕ್‌ ಕೊಟ್ಟಿದೆ. ಇನ್ನು ಇದರೊಂದಿಗೆ ಮುಂಬರುವ ದಿನಗಳಲ್ಲಿ ಈ ನಾಲ್ಕು ಪ್ರಮುಖ ಆಟಗಾರರು ಸಹ ಐಪಿಲ್‌ಗೆ ವಿದಾಯ ಹೇಳಬಹುದು ಎನೆನಲಾಗುತ್ತಿದೆ.

ಅಶ್ವಿನ್‌ ಐಪಿಎಲ್‌ ವಿದಾಯದ ನಂತರ ಫ್ಯಾನ್ಸ್‌ಗಳಿಗೆ ಮತ್ತೊಂದು ಬಿಗ್‌ ಶಾಕ್..! ನಿವೃತ್ತಿಯ ಹಾದಿಯಲ್ಲಿ ನಾಲ್ಕು ಆಟಗಾರರು.. ಘಟಾನುಘಟಿಗಳಿಲ್ಲದೇ ಬರಿದಾಗುತ್ತಾ ಟೀಮ್ ಇಂಡಿಯಾ..?

About the Author