"ಎಲ್ಲರೂ ನಿಮ್ಮ ದಾಖಲೆಗಳ ಬಗ್ಗೆ ಮಾತನಾಡುತ್ತಾರೆ, ಆದರೆ ನೀವು ಸುರಿಸಿದ ಕಣ್ಣೀರು ಯಾರಿಗೂ ಕಾಣಲಿಲ್ಲ" ವಿದಾಯ ಹೇಳಿದ ಬೆನ್ನಲ್ಲೆ ವಿರಾಟ್‌ ಕೊಹ್ಲಿ ಕುರಿತು ಭಾವುಕ ಪೋಸ್ಟ್‌ ಹಂಚಿಕೊಂಡ ಅನುಷ್ಕಾ ಶರ್ಮಾ

Virat Kohli Anushka Sharma: ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ ಸಂದರ್ಭದಲ್ಲಿ, ಅನುಷ್ಕಾ ಶರ್ಮಾ ಅವರ ಭಾವನಾತ್ಮಕ ಪೋಸ್ಟ್ ಅನೇಕ ಹೃದಯಗಳನ್ನು ಮುಟ್ಟಿದೆ. ಈ ಸಂದೇಶವು ಕೊಹ್ಲಿಯ ತ್ಯಾಗಗಳು, ಆಂತರಿಕ ಹೋರಾಟಗಳು ಮತ್ತು ಅವರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುತ್ತದೆ. ಅನುಷ್ಕಾ ಅವರ ಸಾಧನೆಗಳಿಗಿಂತ ಮೌಲ್ಯಗಳು ಮತ್ತು ಕಠಿಣ ಪರಿಶ್ರಮವನ್ನು ಅನುಷ್ಕಾ ಶರ್ಮಾ ಈ ಪೋಸ್ಟ್‌ನ ಮೂಲಕ ಹಂಚಿಕೊಂಡಿದ್ದಾರೆ. 
 
"ಎಲ್ಲರೂ ನಿಮ್ಮ ದಾಖಲೆಗಳ ಬಗ್ಗೆ ಮಾತನಾಡುತ್ತಾರೆ, ಆದರೆ ನೀವು ಸುರಿಸಿದ ಕಣ್ಣೀರು ಯಾರಿಗೂ ಕಾಣಲಿಲ್ಲ" ವಿದಾಯ ಹೇಳಿದ ಬೆನ್ನಲ್ಲೆ ವಿರಾಟ್‌ ಕೊಹ್ಲಿ ಕುರಿತು ಭಾವುಕ ಪೋಸ್ಟ್‌ ಹಂಚಿಕೊಂಡ ಅನುಷ್ಕಾ ಶರ್ಮಾ

About the Author