ಬಿಸಿಸಿಐನ ಹೊಸ ಅಧ್ಯಕ್ಷ ಮಿಥುನ್ ಮನ್ಹಾಸ್ ಕೆಲಸಕ್ಕೆ ಸಂಬಳವಿಲ್ಲ..! ಆದರೂ ಕೋಟಿಗಟ್ಟಲೆ ಸಂಪಾದನೆ ಹೇಗೆ ಮಾಡ್ತಾರೆ ಗೊತ್ತಾ..?

Bcci new president salary: ಕ್ರಿಕೆಟಿಗ ಮಿಥುನ್ ಮನ್ಹಾಸ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಿಸಿಸಿಐ ಅಧ್ಯಕ್ಷ ಸ್ಥಾನವು ಗೌರವಾನ್ವಿತ ಹುದ್ದೆಯಾಗಿದ್ದು, ಯಾವುದೇ ಸ್ಥಿರ ವಾರ್ಷಿಕ ಅಥವಾ ಮಾಸಿಕ ವೇತನವನ್ನು ಹೊಂದಿರುವುದಿಲ್ಲ.
 
ಬಿಸಿಸಿಐನ ಹೊಸ ಅಧ್ಯಕ್ಷ ಮಿಥುನ್ ಮನ್ಹಾಸ್ ಕೆಲಸಕ್ಕೆ ಸಂಬಳವಿಲ್ಲ..! ಆದರೂ ಕೋಟಿಗಟ್ಟಲೆ ಸಂಪಾದನೆ ಹೇಗೆ ಮಾಡ್ತಾರೆ ಗೊತ್ತಾ..?

About the Author