ಅಡಿಲೇಡ್‌ನಲ್ಲಿ ಟೀಂ ಇಂಡಿಯಾ ಸೋಲಲು ಇದೇ ಕಾರಣ: ಸಂದರ್ಶನದಲ್ಲಿ ನಾಯಕ ರೋಹಿತ್ ಶರ್ಮಾ ಅಚ್ಚರಿಯ ಹೇಳಿಕೆ

Rohit Sharma Statement: "ಗಬ್ಬಾದಲ್ಲಿ ಕೆಲವು ಉತ್ತಮ ನೆನಪುಗಳಿವೆ. ಅಲ್ಲಿ ಚೆನ್ನಾಗಿ  ಆಡುವ ಭರವಸೆ ಹೊಂದಿದ್ದೇವೆ. ಆದರೆ ಅದಕ್ಕೂ ಮೊದಲು, ಪರ್ತ್‌ನಲ್ಲಿ ಮಾಡಿದ್ದೇನು? ಅಡಿಲೇಡ್‌ನಲ್ಲಿ ಕಲಿತುಕೊಂಡಿದ್ದೇನು? ಎಂಬುದನ್ನು ವಿಮರ್ಶೆ ಮಾಡಲಿದ್ದೇವೆ. ಪ್ರತಿ ಟೆಸ್ಟ್ ಪಂದ್ಯದ ಸವಾಲುಗಳನ್ನು ಅರ್ಥಮಾಡಿಕೊಳ್ಳುತ್ತೇವೆ" ಎಂದಿದ್ದಾರೆ.

Written by - Bhavishya Shetty | Last Updated : Dec 8, 2024, 02:17 PM IST
    • ಎರಡೂವರೆ ದಿನಗಳಲ್ಲಿ 10 ವಿಕೆಟ್‌ಗಳಿಂದ ಸೋತ ಟೀಂ ಇಂಡಿಯಾ
    • ರೋಹಿತ್ ಶರ್ಮಾ ಟೀಂ ಇಂಡಿಯಾ ಸೋಲಿಗೆ ಕಾರಣಗಳನ್ನು ತಿಳಿಸಿದ್ದಾರೆ
    • ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯ
ಅಡಿಲೇಡ್‌ನಲ್ಲಿ ಟೀಂ ಇಂಡಿಯಾ ಸೋಲಲು ಇದೇ ಕಾರಣ: ಸಂದರ್ಶನದಲ್ಲಿ ನಾಯಕ ರೋಹಿತ್ ಶರ್ಮಾ ಅಚ್ಚರಿಯ ಹೇಳಿಕೆ title=
Rohit Sharma

Rohit Sharma Statement: ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಎರಡೂವರೆ ದಿನಗಳಲ್ಲಿ 10 ವಿಕೆಟ್‌ಗಳಿಂದ ಸೋತ ನಂತರ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತುಂಬಾ ನಿರಾಶೆಗೊಂಡಿದ್ದಾರೆ. ಇನ್ನು ಈ ಪಂದ್ಯದ ಬಳಿಕ ನಾಯಕ ರೋಹಿತ್ ಶರ್ಮಾ ಟೀಂ ಇಂಡಿಯಾ ಸೋಲಿಗೆ ಕಾರಣಗಳನ್ನು ತಿಳಿಸಿದ್ದಾರೆ.

ಇದನ್ನೂ ಓದಿ: ಮೊಸರಿಗೆ ಈ 2 ವಸ್ತು ಬೆರೆಸಿ ತಲೆಗೆ ಹಚ್ಚಿ.. 10 ನಿಮಿಷದಲ್ಲೇ ಗಾಢ ಕಪ್ಪಾಗುವುದು ಬಿಳಿ ಕೂದಲು!

ರೋಹಿತ್ ಶರ್ಮಾ ಮಾತನಾಡಿ, "ಇದು ನಮಗೆ ನಿರಾಶಾದಾಯಕ ವಾರವಾಗಿದೆ. ನಾವು ಚೆನ್ನಾಗಿ ಆಡಲಿಲ್ಲ. ಆಸ್ಟ್ರೇಲಿಯಾ ನಮಗಿಂತ ಉತ್ತಮವಾಗಿ ಆಡಿದೆ. ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಪರ್ತ್‌ನಲ್ಲಿ ನಾವು ಮಾಡಿದ್ದು ವಿಶೇಷವಾಗಿತ್ತು. ಆದರೆ ಪ್ರತಿ ಟೆಸ್ಟ್ ಪಂದ್ಯವು ತನ್ನದೇ ಆದ ಸವಾಲುಗಳನ್ನು ಹೊಂದಿರುತ್ತದೆ. ಪಿಂಕ್‌ ಬಾಲ್‌ನೊಂದಿಗೆ ಆಡುವುದು ಸವಾಲಿನ ಆಟ ಎಂಬುದು ನಮಗೆ ತಿಳಿದಿದೆ. ಇನ್ನು ಗಬ್ಬಾದಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.

ಇದನ್ನೂ ಓದಿ: Viral Video: ಚಿಲ್ಲರೆ ಕಾಸು ಕೂಡಿಟ್ಟು ದುಬಾರಿ iPhone ಖರೀಸಿದ ಭಿಕ್ಷುಕ.. ವಿಡಿಯೋ ವೈರಲ್‌  

"ಗಬ್ಬಾದಲ್ಲಿ ಕೆಲವು ಉತ್ತಮ ನೆನಪುಗಳಿವೆ. ಅಲ್ಲಿ ಚೆನ್ನಾಗಿ  ಆಡುವ ಭರವಸೆ ಹೊಂದಿದ್ದೇವೆ. ಆದರೆ ಅದಕ್ಕೂ ಮೊದಲು, ಪರ್ತ್‌ನಲ್ಲಿ ಮಾಡಿದ್ದೇನು? ಅಡಿಲೇಡ್‌ನಲ್ಲಿ ಕಲಿತುಕೊಂಡಿದ್ದೇನು? ಎಂಬುದನ್ನು ವಿಮರ್ಶೆ ಮಾಡಲಿದ್ದೇವೆ. ಪ್ರತಿ ಟೆಸ್ಟ್ ಪಂದ್ಯದ ಸವಾಲುಗಳನ್ನು ಅರ್ಥಮಾಡಿಕೊಳ್ಳುತ್ತೇವೆ" ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News