I Love You ಜಹೀರ್ ಎಂದಿದ್ದ ಯುವತಿ 20 ವರ್ಷದ ನಂತರ ಪ್ರತ್ಯಕ್ಷ..! ಶಾಕ್ ಆದ ಕ್ರಿಕೆಟರ್ ಜಹೀರ್ ಖಾನ್..! ವಿಡಿಯೋ ವೈರಲ್

ಭಾರತದ ಮಾಜಿ ಕ್ರಿಕೆಟಿಗ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನ ಮಾರ್ಗದರ್ಶಕ ಜಹೀರ್ ಖಾನ್ 20 ವರ್ಷಗಳ ನಂತರ ಹಳೆಯ ಮಹಿಳಾ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Written by - Manjunath Naragund | Last Updated : Mar 16, 2025, 07:38 AM IST
  • ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಆ ಹಳೆಯ ಅಭಿಮಾನಿಯನ್ನು ಭೇಟಿಯಾಗಿದ್ದಾರೆ.
  • ಲಕ್ನೋ ಸೂಪರ್ ಜೈಂಟ್ಸ್ ಈ ವಿಡಿಯೋವನ್ನು ಹಂಚಿಕೊಂಡಿದೆ.
  • ಜಹೀರ್ ಬಂದ ತಕ್ಷಣ, ಅದೇ ಮಹಿಳಾ ಅಭಿಮಾನಿ ಅವನನ್ನು ಅದೇ ಹಳೆಯ ಶೈಲಿಯಲ್ಲಿ ಸ್ವಾಗತಿಸುತ್ತಾಳೆ.
  I Love You ಜಹೀರ್ ಎಂದಿದ್ದ ಯುವತಿ 20 ವರ್ಷದ ನಂತರ ಪ್ರತ್ಯಕ್ಷ..! ಶಾಕ್ ಆದ ಕ್ರಿಕೆಟರ್ ಜಹೀರ್ ಖಾನ್..!  ವಿಡಿಯೋ ವೈರಲ್

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನ ಮಾರ್ಗದರ್ಶಕ ಜಹೀರ್ ಖಾನ್ 20 ವರ್ಷಗಳ ನಂತರ ಹಳೆಯ ಮಹಿಳಾ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Add Zee News as a Preferred Source

2005 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಟಿವಿಎಸ್ ಕಪ್ ಟೆಸ್ಟ್ ಸರಣಿ ವೇಳೆ, 'ಐ ಲವ್ ಯು ಜಹೀರ್' ಎಂಬ ಫಲಕವನ್ನು ಹಿಡಿದಿದ್ದ ಮಹಿಳಾ ಅಭಿಮಾನಿಯೊಬ್ಬರು ವೈರಲ್ ಆಗಿದ್ದರು. ಆ ಪಂದ್ಯದ ಸಮಯದಲ್ಲಿ, ತಂಡದ ಸಹ ಆಟಗಾರ ಯುವರಾಜ್ ಸಿಂಗ್ ಜಹೀರ್ ಅವರನ್ನು ಆ ಮಹಿಳಾ ಅಭಿಮಾನಿಯ ವಿಚಾರವಾಗಿ ಸಾಕಷ್ಟು ಕಾಡಿಸಿದ್ದರು.ಜಹೀರ್ ಖಾನ್ ಇದಕ್ಕೆ ಪ್ರತಿಯಾಗಿ ಮಹಿಳಾ ಅಭಿಮಾನಿಗೆ ಕಿಸ್ ಕಳುಹಿಸಿದ್ದರು. ಆಗ ಇದಕ್ಕೆ ಆ ಮಹಿಳಾ ಅಭಿಮಾನಿ ನಾಚಿ ನೀರಾಗಿದ್ದಳು.

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಆ ಹಳೆಯ ಅಭಿಮಾನಿಯನ್ನು ಭೇಟಿಯಾಗಿದ್ದಾರೆ.ಲಕ್ನೋ ಸೂಪರ್ ಜೈಂಟ್ಸ್ ತಂಡವು ತಮ್ಮ ಇನ್ಸ್ಟಾಗ್ರಾಂ ವೇದಿಕೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಜಹೀರ್ ಖಾನ್ ಬಂದ ತಕ್ಷಣ, ಅದೇ ಮಹಿಳಾ ಅಭಿಮಾನಿ ಅವನನ್ನು ಅದೇ ಹಳೆಯ ಶೈಲಿಯಲ್ಲಿ ಸ್ವಾಗತಿಸುತ್ತಾಳೆ. ವೀಡಿಯೊದಲ್ಲಿ, ಮಹಿಳಾ ಅಭಿಮಾನಿಯೊಬ್ಬರು 'ಐ ಲವ್ ಯು ಜಹೀರ್' ಎಂಬ ಫಲಕವನ್ನು ಕೈಯಲ್ಲಿ ಹಿಡಿದುಕೊಂಡು ಎಲ್‌ಎಸ್‌ಜಿಯಲ್ಲಿ ಜಹೀರ್ ಅವರನ್ನು ಸ್ವಾಗತಿಸುತ್ತಿರುವುದನ್ನು ಕಾಣಬಹುದು, ಇದನ್ನು ನೋಡಿ ಜಹೀರ್ ಖಾನ್ ವಿಭಿನ್ನವಾಗಿ ಸ್ಮೈಲ್ ಕೊಡುತ್ತಾರೆ. ಈಗ ಈ ವಿಡಿಯೋ ನೋಡಿದ ಅಭಿಮಾನಿಗಳು,ಈ ಕ್ಷಣವನ್ನು ನಿಜ್ಜಕ್ಕೂ ಎಂಜಾಯ್ ಮಾಡುತ್ತಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

 

 

 

About the Author

Trending News