ಧಾರಾವಾಹಿ ನಟಿ ಜೊತೆ CSK ವೇಗಿ ಪತಿರಾಣ ಡೇಟಿಂಗ್‌..! ಬ್ರೋ.. ಅತ್ತಿಗೆ ಸೂಪರ್‌ ಅಂತಿದಾರೆ ಫ್ಯಾನ್ಸ್‌..

CSK Bowler Pathirana : ಐಪಿಎಲ್ ಕ್ರಿಕೆಟ್ ಸರಣಿಯಲ್ಲಿ ಯಶಸ್ವಿ ತಂಡಗಳ ಪೈಕಿ ಸಿಎಸ್‌ಕೆ ಒಂದು. ಈ ವಿಚಾರ ಎಲ್ಲರಿಗೂ ತಿಳಿದಿದೆ. ತಂಡದಲ್ಲಿ ಶ್ರೀಲಂಕಾದ ಆಟಗಾರ ಪತಿರಾನ ತಮ್ಮ ಅದ್ಭುತ ಆಟದ ವೈಖರಿಯಿಂದ ಪ್ರತ್ಯೇಕ ಅಭಿಮಾನಿ ಬಳಕ ಹೊಂದಿದ್ದಾರೆ. ತಮ್ಮ ವೇಗದ ಬೌಲಿಂಗ್ ಮೂಲಕ ಎದುರಾಳಿ ಆಟಗಾರರಿಗೆ ನಡುಕ ಹುಟ್ಟಿಸುತ್ತಿದ್ದಾರೆ.. 

Written by - Krishna N K | Last Updated : Mar 17, 2025, 05:29 PM IST
    • ಐಪಿಎಲ್ ಕ್ರಿಕೆಟ್ ಸರಣಿಯಲ್ಲಿ ಯಶಸ್ವಿ ತಂಡಗಳ ಪೈಕಿ ಸಿಎಸ್‌ಕೆ ಒಂದು.
    • ಪತಿರಾನ ತಮ್ಮ ಅದ್ಭುತ ಆಟದ ವೈಖರಿಯಿಂದ ಪ್ರತ್ಯೇಕ ಅಭಿಮಾನಿ ಬಳಕ ಹೊಂದಿದ್ದಾರೆ.
    • ಇದೀಗ ಈ ಕ್ರಿಕೆಟರ್‌ ಲವ್‌ ಸ್ಟೋರಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ಧಾರಾವಾಹಿ ನಟಿ ಜೊತೆ CSK ವೇಗಿ ಪತಿರಾಣ ಡೇಟಿಂಗ್‌..! ಬ್ರೋ.. ಅತ್ತಿಗೆ ಸೂಪರ್‌ ಅಂತಿದಾರೆ ಫ್ಯಾನ್ಸ್‌..

IPL 2025 : ಪತಿರಾನ ಬೌಲಿಂಗ್ ಶೈಲಿಯನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳು ಕಷ್ಟಪಡುತ್ತಾರೆ. ಹೀಗಾಗಿ, ಸಿಎಸ್‌ಕೆ ತಂಡದ ಯಶಸ್ಸಿನಲ್ಲಿ ಪತಿರಾನ ಅವರ ಪಾತ್ರ ಬಹಳ ಮುಖ್ಯ. ಅಷ್ಟೇ ಅಲ್ಲ, ಹ್ಯಾಂಡ್ಸಮ್‌ ಪತಿರಾನಗೆ ಸಾಕಷ್ಟು ಮಹಿಳಾ ಅಭಿಮಾನಿಗಳಿದ್ದಾರೆ... ಇದೀಗ ಈ ಕ್ರಿಕೆಟರ್‌ ಲವ್‌ ಸ್ಟೋರಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Add Zee News as a Preferred Source

ಧಾರಾವಾಹಿ ನಟಿ ನೇಹಾ ಶ್ರೀಲಂಕಾದ ಕ್ರಿಕೆಟಿಗ ಪತಿರಾನ ಅವರನ್ನು ಪ್ರೀತಿಸುತ್ತಿದ್ದಾರೆ ಮತ್ತು ಇಬ್ಬರೂ ಆಗಾಗ್ಗೆ ಭೇಟಿಯಾಗುತ್ತಿದ್ದಾರೆ, ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಡಿದೆ.. ಇದರ ನಡುವೆ ಐಪಿಎಲ್ 2025 ಸೀಸನ್‌ ಪ್ರಾರಂಭವಾಗುತ್ತಿದ್ದು, ಈ ಲವ್‌ ಸ್ಟೋರಿ ಮತಷ್ಟು ಹೈಪ್‌ ಪಡೆದುಕೊಳ್ಳುತ್ತಿದೆ. 

ಇದನ್ನೂ ಓದಿ:ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಹೆಸರಲ್ಲಿರುವ ಒಟ್ಟು ಆಸ್ತಿ ಎಷ್ಟು? ಇವರ ಆದಾಯದ ಮುಂದೆ ಕೊಹ್ಲಿಯೂ ಫುಲ್‌ ವೀಕ್‌

ಪಂದ್ಯದ ನಡುವೆ ನೇಹಾ ಮತ್ತು ಪತಿರಾನ ಚೆನ್ನೈನಲ್ಲಿ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಅಂತರ್ಜಾಲದಲ್ಲಿ ಹರದಾಡುತ್ತಿದೆ.. ಆದರೆ, ನಟಿ ನೇಹಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾನು ಯಾರನ್ನೂ ಪ್ರೀತಿಸುತ್ತಿಲ್ಲ.. ಪತಿರಾನ ಜೊತೆ ಡೇಟಿಂಗ್‌ ವಿಚಾರ ಸುಳ್ಳು ಸುದ್ದಿ ಅಂತ ಸ್ಪಷ್ಟನೆ ನೀಡಿದ್ದಾರೆ.  

ಅದೇ ರೀತಿ, ಬೇರೊಬ್ಬ ನಟನ ಜೊತೆಗೆ ತನ್ನ ಹೆಸರನ್ನು ಉಲ್ಲೇಖಿಸಲಾಗುತ್ತಿದೆ, ಇದು ಕೂಡ ನಿಜವಲ್ಲ ಎಂದು ನೇಹಾ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಸುದ್ದಿಯನ್ನು ನಂಬದ ಅಭಿಮಾನಿಗಳು ಮುಂಬರುವ ಐಪಿಎಲ್ ಸರಣಿಯಲ್ಲಿ ನೇಹಾ ಚೆಪಾಕ್ ಕ್ರೀಡಾಂಗಣದಲ್ಲಿ ಇರುತ್ತಾರೋ ಇಲ್ಲವೋ ಎಂಬ ಬಗ್ಗೆ ಗುಸು ಗುಸು ಶುರು ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News