DC Vipraj Nigam : ಉತ್ತರ ಪ್ರದೇಶದಿಂದ ಬಂದಿರುವ ವಿಪ್ರಾಜ್ ಒಬ್ಬ ಸ್ಪಿನ್ ಆಲ್‌ರೌಂಡರ್ ಆಗಿದ್ದು, ಐಪಿಎಲ್‌ನಲ್ಲಿನ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿಶೇಷವಾಗಿ ಅವರ ಲೆಗ್ ಸ್ಪಿನ್ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಕ್ರಿಕ್‌ಬಜ್‌ನೊಂದಿಗಿನ ಸಂಭಾಷಣೆಯಲ್ಲಿ, ಅವರು ಲೆಗ್‌ಸ್ಪಿನ್‌ಗೆ ಸಂಬಂಧಿಸಿದಂತೆ ತಮ್ಮ ಗುರುಗಳ ಬಗ್ಗೆ ಪ್ರಸ್ತಾಪಿಸಿದರು. ವಿಪ್ರರಾಜ್ ಲೆಗ್ ಸ್ಪಿನ್ ಕಲಿತ ವ್ಯಕ್ತಿಯ ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಗಿತ್ತು.
ಕ್ರಿಕ್‌ಬಜ್ ಜೊತೆಗಿನ ಸಂಭಾಷಣೆಯಲ್ಲಿ ವಿಪ್ರಾಜ್ ನಿಗಮ್ ಉಲ್ಲೇಖಿಸಿದ ಗುರು ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ಯಾಸಿರ್ ಶಾ. 2022 ರಲ್ಲಿ, ಇಸ್ಲಾಮಾಬಾದ್‌ನಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಆರೋಪಿಯಾಗಿದ್ದರು. ಆದರೆ, ನಂತರ ಅವರ ಹೆಸರನ್ನು ಎಫ್‌ಐಆರ್‌ನಿಂದ ತೆಗೆದುಹಾಕಲಾಯಿತು.
ಇದನ್ನೂ ಓದಿ:ಗಂಡು ಮೊಲ-ಹೆಣ್ಣು ಬೆಕ್ಕಿನ ಮಿಲನ..! ಬೆಕ್ಕಿಗೆ ಹುಟ್ಟಿದ್ದ ಮರಿಗಳನ್ನು ನೋಡಿ ವೈದ್ಯರು ಶಾಕ್..
ಈಗ ಪ್ರಶ್ನೆ ಏನೆಂದರೆ, ವಿಪ್ರಾಜ್ ಯಾಸಿರ್ ಶಾ ಅವರಿಂದ ಲೆಗ್-ಸ್ಪಿನ್ ಕಲಿಯಲು ಪಾಕಿಸ್ತಾನಕ್ಕೆ ಹೋಗಿದ್ದಾರಾ..? ಎಂಬುವುದು.. ಇಲ್ಲ.. ವಿಪ್ರಾಜ್ ಲೆಗ್ ಸ್ಪಿನ್ ಕಲೆಯನ್ನು ಕಲಿತಿದ್ದು, ಶಾ ಅವರ ವೀಡಿಯೊಗಳನ್ನು ನೋಡುವ ಮೂಲಕ ಎಂದು ತಿಳಿಸಿದ್ದಾರೆ..
ಯಾಸಿರ್ ಶಾ ಲೆಗ್ ಸ್ಪಿನ್ ಬೌಲಿಂಗ್ ಮಾಡುತ್ತಿದ್ದ ರೀತಿಯಲ್ಲಿಯೇ, ನಾನು ಕೂಡ ಅದೇ ರೀತಿಯಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದೇನೆ ಎಂದು ವಿಪ್ರಾಜ್ ಕ್ರಿಕ್‌ಬಜ್‌ಗೆ ತಿಳಿಸಿದರು. ಆರಂಭದಿಂದಲೂ, ನಾನು ನೋಡಿದ ಮತ್ತು ಅನುಸರಿಸುತ್ತಿರುವ ಏಕೈಕ ಲೆಗ್ ಸ್ಪಿನ್ನರ್ ಯಾಸಿರ್ ಶಾ. ನಾನು ಕೂಡ ಅವರಂತೆ ಬೌಲಿಂಗ್ ಮಾಡಬೇಕೆಂದು ಭಾವಿಸಿದ್ದೆ ಎಂದು ವಿಪ್ರಾಜ್ ತಿಳಿಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









