18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ಆರ್‌ಸಿಬಿ... ಪಡೆದ ಬಹುಮಾನ ಮೊತ್ತ ಎಷ್ಟು? ಪರ್ಪಲ್ ಕ್ಯಾಪ್- ಆರೆಂಜ್‌ ಕ್ಯಾಪ್‌ ಪಡೆದವರಿಗೆ ಸಿಕ್ಕಿದ್ದೆಷ್ಟು?

Prize Money of IPL winners 2025: ಉಭಯ ತಂಡಗಳು ಸಹ ಚೊಚ್ಚಲ ಟ್ರೋಫಿ ಎತ್ತಿಹಿಡಿಯುವ ತವಕದಲ್ಲಿತ್ತು. ಇದೀಗ ೧೮ ವರ್ಷಗಳ ಕಾಯುವಿಕೆ ಅಂತ್ಯಗೊಂಡಿದ್ದು ಟ್ರೋಫಿ ಮುಡಿಗೇರಿಸಿಕೊಂಡಿದೆ. 

Written by - Bhavishya Shetty | Last Updated : Jun 3, 2025, 11:32 PM IST
    • ಇಂಡಿಯನ್ ಪ್ರೀಮಿಯರ್ ಲೀಗ್ 2025 ಇಂದು ಕೊನೆಗೊಂಡಿದೆ
    • ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ನಡುವೆ ನಡೆದಿದ್ದ ಫೈನಲ್‌ ಸಮರ
    • ಗೆದ್ದ ತಂಡ ಮತ್ತು ರನ್ನರ್‌ ಅಪ್‌ ಆದ ತಂಡ ಎಷ್ಟು ಬಹುಮಾನ ಮೊತ್ತ ಪಡೆದಿದೆ
18 ವರ್ಷಗಳ ಬಳಿಕ ಚೊಚ್ಚಲ ಟ್ರೋಫಿ ಗೆದ್ದ ಆರ್‌ಸಿಬಿ... ಪಡೆದ ಬಹುಮಾನ ಮೊತ್ತ ಎಷ್ಟು? ಪರ್ಪಲ್ ಕ್ಯಾಪ್- ಆರೆಂಜ್‌ ಕ್ಯಾಪ್‌ ಪಡೆದವರಿಗೆ ಸಿಕ್ಕಿದ್ದೆಷ್ಟು?

Prize Money of IPL winners 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಇಂದು ಕೊನೆಗೊಂಡಿದೆ. ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ನಡುವೆ ನಡೆದಿದ್ದ ಫೈನಲ್‌ ಸಮರದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿ ಇದೇ ಮೊದಲ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. 

Add Zee News as a Preferred Source

ಇದನ್ನೂ ಓದಿ: ವಯಸ್ಸಲ್ಲಿ 11 ವರ್ಷ ಕಿರಿಯ ಆಟಗಾರ ಹೆಣೆದ ಬಲೆಗೆ ಬಿದ್ದು ಔಟಾದ ಕೊಹ್ಲಿ... ವಿರಾಟ್‌ ವಿಕೆಟ್‌ ಕಿತ್ತ ಈ ಅಜ್ಮತುಲ್ಲಾ ಒಮರ್‌ಜೈ ಯಾರು?

ಉಭಯ ತಂಡಗಳು ಸಹ ಚೊಚ್ಚಲ ಟ್ರೋಫಿ ಎತ್ತಿಹಿಡಿಯುವ ತವಕದಲ್ಲಿತ್ತು. ಇದೀಗ ೧೮ ವರ್ಷಗಳ ಕಾಯುವಿಕೆ ಅಂತ್ಯಗೊಂಡಿದ್ದು ಟ್ರೋಫಿ ಮುಡಿಗೇರಿಸಿಕೊಂಡಿದೆ. 

ಈ ಬಾರಿ ಟ್ರೋಫಿ ಗೆದ್ದ ತಂಡ ಮತ್ತು ರನ್ನರ್‌ ಅಪ್‌ ಆದ ತಂಡ ಎಷ್ಟು ಬಹುಮಾನ ಮೊತ್ತ ಪಡೆದಿದೆ ಎಂಬುದನ್ನು ಈ ವರದಿಯಲ್ಲಿ ತಿಳಿಯೋಣ.

ವರದಿಯೊಂದರ ಪ್ರಕಾರ, ಈ ಬಾರಿ ಚಾಂಪಿಯನ್ ಆದ ತಂಡವು 20 ಕೋಟಿ ರೂ.ಗಳನ್ನು ಪಡೆದಿದೆ. ಇನ್ನು ಸೋತ ತಂಡವು 12.5 ಕೋಟಿ ರೂ.ಗಳನ್ನು ಪಡೆದಿದೆ. ಇನ್ನುಳಿದಂತೆ ಮೂರನೇ ಸ್ಥಾನದಲ್ಲಿರುವ ತಂಡವು 7 ಕೋಟಿ ರೂ.ಗಳನ್ನು ಮತ್ತು ನಾಲ್ಕನೇ ತಂಡವು 6.5 ಕೋಟಿ ರೂ.ಗಳನ್ನು ಪಡೆದಿದೆ. ಐದನೇ ಸ್ಥಾನದಿಂದ ಹತ್ತನೇ ಸ್ಥಾನದವರೆಗಿನ ತಂಡಗಳಿಗೆ ಅಧಿಕೃತವಾಗಿ ಯಾವುದೇ ಮೊತ್ತವನ್ನು ಒದಗಿಸಲಾಗಿಲ್ಲ. 

ಐಪಿಎಲ್ 2025 ಪ್ರಶಸ್ತಿ ಮೊತ್ತ
• ವಿಜೇತ ತಂಡ - ರೂ 20 ಕೋಟಿ
• ರನ್ನರ್ ಅಪ್ - ರೂ 12.5 ಕೋಟಿ
• ಮೂರನೇ ಸ್ಥಾನ ಪಡೆದ ತಂಡ - ರೂ 7 ಕೋಟಿ
• ನಾಲ್ಕನೇ ಸ್ಥಾನ ಪಡೆದ ತಂಡ - ರೂ 6.5 ಕೋಟಿ
• ಒಂದು ಋತುವಿನಲ್ಲಿ ಅತಿ ಹೆಚ್ಚು ವಿಕೆಟ್‌ಗಳು (ಪರ್ಪಲ್ ಕ್ಯಾಪ್) - ರೂ 10 ಲಕ್ಷ
• ಒಂದು ಋತುವಿನಲ್ಲಿ ಅತಿ ಹೆಚ್ಚು ರನ್‌ಗಳು (ಆರೆಂಜ್ ಕ್ಯಾಪ್) - ರೂ 10 ಲಕ್ಷ
• ಋತುವಿನ ಉದಯೋನ್ಮುಖ ಆಟಗಾರ - ರೂ 10 ಲಕ್ಷ
• ಒಂದು ಋತುವಿನಲ್ಲಿ ಅತ್ಯಧಿಕ ಸಿಕ್ಸರ್‌ - ರೂ 10 ಲಕ್ಷ
• ಒಂದು ಋತುವಿನಲ್ಲಿ ಅತಿ ಹೆಚ್ಚು ಬೌಂಡರಿಗಳು - ರೂ 10 ಲಕ್ಷ
• ಪಿಚ್ ಮತ್ತು ಗ್ರೌಂಡ್ ಪ್ರಶಸ್ತಿ: ರೂ 50 ಲಕ್ಷ

ಇದನ್ನೂ ಓದಿ: IPL 2025 ಫೈನಲ್ ಪ್ರವೇಶಿಸುತ್ತಿದ್ದಂತೆ ಇತಿಹಾಸ ಸೃಷ್ಟಿಸಿದ ವಿರಾಟ್‌...! ಈ ವಿಷಯದಲ್ಲಿ ಧವನ್ ಹೆಸರಲ್ಲಿದ್ದ ದಾಖಲೆಯನ್ನೇ ಪುಡಿಗಟ್ಟಿದ ಕಿಂಗ್‌ ಕೊಹ್ಲಿ

 

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News