ಬಿಕಿನಿ ತೊಟ್ಟು ಹಾಟ್ ಆಗಿ ಪುಸ್ತಕ ಓದಿದ ಸ್ಟಾರ್ ಕ್ರಿಕೆಟಿಗನ ಪತ್ನಿ! ‘ಯಾವ ಪಾಠ ಓದ್ತಿರೋದು’ ಅಂದ್ರು ನೆಟಿಜನ್ಸ್
Dhanashree Verma Bikini Photo: ರಜೆಯ ಮಜಾದಲ್ಲಿರುವ ಧನಶ್ರೀ ಸ್ಕೇಟರ್ ಸ್ಕರ್ಟ್ ಮತ್ತು ಬಿಕಿನಿ ಬಾಟಮ್’ನೊಂದಿಗೆ ಹೊಂದಿಸಲಾದ ಬಿಳಿ ಬ್ರ್ಯಾಲೆಟ್’ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
Dhanashree Verma Bikini Photos: ಸದ್ಯ ಟೀಂ ಇಂಡಿಯಾ ಏಷ್ಯಾಕಪ್ ಮತ್ತು ವಿಶ್ವಕಪ್ ಸಿದ್ಧತೆಯಲ್ಲಿದೆ. ಈಗಾಗಲೇ ಏಷ್ಯಾಕಪ್’ಗೆ ತಂಡ ಪ್ರಟವಾಗಿದ್ದು, ಆ ತಂಡದಲ್ಲಿ ಸ್ಟಾರ್ ಬೌಲರ್ ಯುಜ್ವೇಂದ್ರ ಚಾಹಲ್’ಗೆ ಅವಕಾಶ ನೀಡಲಾಗಿಲ್ಲ. ಈ ಸಂಬಂಧ ಇತ್ತೀಚೆಗೆಯಷ್ಟೇ ಅವರ ಪತ್ನಿ ಧನಶ್ರೀ ಅಸಮಾಧಾನ ಹೊರಹಾಕಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಆದರೆ ಇದೀಗ ಅವರು ತಮ್ಮ ಹಾಟ್ ಫೋಟೋ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.
ಇದನ್ನೂ ಓದಿ: ಸೆಹ್ವಾಗ್ ದಾಖಲೆ ಸರಿಗಟ್ಟಿ ತ್ರಿಶತಕ ಸಿಡಿಸಿದ್ದ ಟೀಂ ಇಂಡಿಯಾದ ಆಟಗಾರನಿಗೆ ಅನ್ಯಾಯ!
ಹೌದು ಪ್ರತಿಭಾವಂತ ನೃತ್ಯ ಸಂಯೋಜಕಿ ಮತ್ತು ಭಾರತೀಯ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ಇತ್ತೀಚೆಗೆ ಮಿಯಾಮಿ ಬೀಚ್’ನಲ್ಲಿ ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.
ರಜೆಯ ಮಜಾದಲ್ಲಿರುವ ಧನಶ್ರೀ ಸ್ಕೇಟರ್ ಸ್ಕರ್ಟ್ ಮತ್ತು ಬಿಕಿನಿ ಬಾಟಮ್’ನೊಂದಿಗೆ ಹೊಂದಿಸಲಾದ ಬಿಳಿ ಬ್ರ್ಯಾಲೆಟ್’ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.
ಮುಂದಿನ 2 ದಿನ ಈ ಭಾಗದಲ್ಲಿ ಎಡೆಬಿಡದೆ ಸುರಿಯಲಿದೆ ಮಳೆ: ಬಿರುಗಾಳಿ ಸಹಿತ ಮಿಂಚಿನ ಭೀತಿ!
ಯುಜ್ವೇಂದ್ರ ಚಾಹಲ್ ಬಗ್ಗೆ ಪೋಸ್ಟ್:
ಇನ್ನು ಈ ಫೋಟೋಸ್ ಹಂಚಿಕೊಳ್ಳುವುದಕ್ಕೂ ಕೆಲ ದಿನಗಳ ಮುನ್ನ, 2023 ರ ಏಷ್ಯಾಕಪ್ ತಂಡದಿಂದ ಯುಜ್ವೇಂದ್ರ ಚಹಾಲ್ ಅವರನ್ನು ಅನಿರೀಕ್ಷಿತವಾಗಿ ಹೊರಗಿಟ್ಟಿರುವುದನ್ನು ಸಹಿಸಲಾಗದೆ ಸೋಶಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರಹಾಕಿದ್ದರು ಧನಶ್ರೀ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.