IPL 2024: ಅರ್ಧಶತಕ ಸಿಡಿಸಿದ್ರೂ RCB ಗೆಲುವಿನ ರುವಾರಿ ಕೊಹ್ಲಿಯಲ್ಲ.. ಈತನಿಗೆ ಸಲ್ಲಬೇಕು ವಿಜಯದ ಸಂಪೂರ್ಣ ಕ್ರೆಡಿಟ್!
Dinesh Karthik Match Finish: ತವರಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್ ಸಿ ಬಿ ಗೆಲುವಿನ ಖಾತೆ ತೆರೆದಿದೆ. ಆದರೆ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ ಮತ್ತು ಎಂ ಲೊಮ್ರೋರ್ ಹೊರತುಪಡಿಸಿ ಉಳಿದ ಆಟಗಾರರ ಪ್ರದರ್ಶನ ಕಳಪೆಯಾಗಿತ್ತು.
Dinesh Karthik Match Finish: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಆರ್ ಸಿಬಿ ಗೆಲುವಿನ ನಗೆ ಬೀರಿದೆ. ಒಂದು ಹಂತದಲ್ಲಿ ಆಟ ಮುಗಿದೇ ಹೋಯಿತು, ಆರ್ ಸಿ ಬಿಗೆ ಮತ್ತೆ ಸೋಲು ಖಚಿತ ಅಂದುಕೊಂಡಾಗ, ವಿರಾಟ್ ಕೊಹ್ಲಿ ಆಟ ಭರವಸೆ ನೀಡಿತ್ತು. ಆದರೆ ಇವರ ನಿರ್ಗಮನ ಬಳಿಕ ಬ್ಯಾಕ್ ಟು ಬ್ಯಾಕ್ ಉರುಳಿತ್ತು.
ತವರಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ಆರ್ ಸಿ ಬಿ ಗೆಲುವಿನ ಖಾತೆ ತೆರೆದಿದೆ. ಆದರೆ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್ ಮತ್ತು ಎಂ ಲೊಮ್ರೋರ್ ಹೊರತುಪಡಿಸಿ ಉಳಿದ ಆಟಗಾರರ ಪ್ರದರ್ಶನ ಕಳಪೆಯಾಗಿತ್ತು. ಅಷ್ಟದೆ ಒಂದಂಕಿ ದಾಟಲು ಕೂಡ ಸಾಧ್ಯವಾಗಲಿಲ್ಲ.
ಪಂದ್ಯ ಅರ್ಧಕ್ಕೆ ಬಂದು ತಲುಪಿದಂತೆ ವಿರಾಟ್ ನಿರ್ಗಮಿಸಿದರು. ಆದರೆ ತಂಡಕ್ಕೆ ಬಲಿಷ್ಟ ಸ್ಕೋರ್ ಕಲೆಹಾಕಲು ಅದರಲ್ಲೂ ಗುರಿ ತಲುಪಲು ಸಹಾಯ ಮಾಡಿದ್ದು ಕೊಹ್ಲಿ ಭರ್ಜರಿ 77 ರನ್’ಗಳ ಆಟ. ಆದರೆ ಇವರ ವಿಕೆಟ್ ಪತನದ ಬಳಿಕ ಬೆಂಗಳೂರು ತಂಡದಲ್ಲಿ ಮೌನ ಆವರಿಸಿತ್ತು.
ಅಂತಿಮವಾಗಿ ಕಣಕ್ಕಿಳಿದ ದಿನೇಶ್ ಕಾರ್ತಿಕ್ ಮತ್ತೆ ಗೆಲುವಿನ ರುವಾರಿ ಎನಿಸಿಕೊಂಡರು. ಆರ್ ಸಿ ಬಿ ತಂಡದ ಬೆಸ್ಟ್ ಮ್ಯಾಚ್ ಫಿನಿಶರ್ ಎಂದರೆ ಅದು ದಿನೇಶ್ ಕಾರ್ತಿಕ್. ಇಂದಿನ ಆಟದ ವೈಖರಿ ನೋಡಿದರೆ ಮತ್ತೆ ಆ ಮಾತು ನಿಜವೆಂದು ಸಾಬೀತಾಗಿದೆ.
ಇದನ್ನೂ ಓದಿ: Guru Budh Yuti: 15 ದಿನಗಳವರೆಗೆ ಈ ಜನರ ಮೇಲೆ ಅಪಾರ ಧನ-ಸಂಪತ್ತು ಕರುಣಿಸಲಿದ್ದಾರೆ ದೇವಗುರು ಬೃಹಸ್ಪತಿ ಮತ್ತು ಬುಧ!
ಅಂತಿಮ ಓವರ್’ನಲ್ಲಿ ಬೌಂಡರಿ ಬಾರಿಸಿದ ದಿನೇಶ್ ಕಾರ್ತಿಕ್, ಗೆಲುವಿನ ಕಾರಣಕರ್ತ ಎನಿಸಿಕೊಂಡಿದ್ದ ಸುಳ್ಳಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ