ಹೊಸ ಸಂಗಾತಿ ಹುಡುಕಿಕೊಂಡ್ರಾ ಹಾರ್ದಿಕ್‌ ಪಾಂಡ್ಯ..?‌ ಡೇಟಿಂಗ್‌ ಫೋಟೋ ನೋಡಿ ಶಾಕ್‌ ಆದ ಫ್ಯಾನ್ಸ್..!

Hardik Pandya relationship: ಹಾರ್ದಿಕ್‌ ಮತ್ತು ನತಾಶಾ ಬೇರ್ಪಟ್ಟ ನಂತರ, ಪಾಂಡ್ಯ ತಮ್ಮ ವೈಯಕ್ತಿಕ ಜೀವನದ ಕುರಿತು ಮತ್ತೇ ಸುದ್ದಿಯಲ್ಲಿದ್ದಾರೆ. ಅಷ್ಟೇ ಅಲ್ಲ ಅವರು ಮಾಡೆಲ್‌ ಒಬ್ಬರನ್ನು ಡೇಟ್‌ ಮಾಡುತ್ತಿದ್ದಾರೆ. ಎಂದು ಹೇಳಲಾಗುತ್ತಿದೆ.
 
ಹೊಸ ಸಂಗಾತಿ ಹುಡುಕಿಕೊಂಡ್ರಾ ಹಾರ್ದಿಕ್‌ ಪಾಂಡ್ಯ..?‌ ಡೇಟಿಂಗ್‌ ಫೋಟೋ ನೋಡಿ ಶಾಕ್‌ ಆದ ಫ್ಯಾನ್ಸ್..!

About the Author