ಮೊಹಮ್ಮದ್‌ ಶಮಿಗೆ ಹೈ ಕೋರ್ಟ್‌ನಿಂದ ಬಿಗ್‌ ಶಾಕ್‌.. ಮಾಜಿ ಪತ್ನಿ ಹಾಗೂ ಮಗಳಿಗಾಗಿ ತಿಂಗಳಿಗೆ ಇಷ್ಟು ಜೀವನಾಂಶ ಪಾವತಿಸಬೇಕಂತೆ ಟೀಂ ಇಂಡಿಯಾದ ಆಟಗಾರ

Mohammed Shami: ಟೀಂ ಇಂಡಿಯಾದ ಸ್ಟಾರ್‌ ಬೌಲರ್‌ ಮೊಹಮದ್‌ ಶಮಿಗೆ ಹೈ ಕೋರ್ಟ್‌ ಶಾಕ್‌ ಕೊಟ್ಟಿದೆ. ಮಾಜಿ ಪತ್ನಿ ಜೀವನಾಂಶ ನೀಡುವಂತೆ ಕೋರಿ ಕಲ್ಕತ್ತಾ ಹೈ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಿಂದ ಶಮಿಗೆ ಹಿನ್ನಡೆ ಎದುರಾಗಿದೆ. 
 

ಮೊಹಮ್ಮದ್‌ ಶಮಿಗೆ ಹೈ ಕೋರ್ಟ್‌ನಿಂದ ಬಿಗ್‌ ಶಾಕ್‌.. ಮಾಜಿ ಪತ್ನಿ ಹಾಗೂ ಮಗಳಿಗಾಗಿ ತಿಂಗಳಿಗೆ ಇಷ್ಟು ಜೀವನಾಂಶ ಪಾವತಿಸಬೇಕಂತೆ ಟೀಂ ಇಂಡಿಯಾದ ಆಟಗಾರ

About the Author

Deepa A Reddy

Deepa A Reddy

ದೀಪಾ ಎ (Deepa A) Zee ಕನ್ನಡ ನ್ಯೂಸ್‌ ಮಾಧ್ಯಮದಲ್ಲಿ 2023ರಿಂದ ಕೆಲಸ ಮಾಡುತ್ತಿದ್ದು, ವೆಬ್‌ ವಿಭಾಗದಲ್ಲಿ ಒಂದು ವರ್ಷಗಳ ಕಾಲ ಕೆಲಸ ಮಾಡಿದ ಅನುಭವವಿದ್ದು, ಇದೀಗ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಜ್ಯೋತಿಷ್ಯ, ವೈರಲ್‌, ಆರೋಗ್ಯ ಹಾಗೂ ಲೈಫ್‌ ಸ್ಟೈಲ್‌ ವಿಭಾಗಗಳಲ್ಲಿನ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಓದುಗರನ್ನು ತಮ್ಮ ಬರವಣಿಗೆಯ ಮೂಲಕ ತಲುಪುವ ಗುರಿ ಇವರದ್ದಾಗಿದ್ದು, ಓದುಗರ ಆಸಕ್ತಿ ಹಾಗೂ ಅಗತ್ಯಗಳನ್ನು ಗೌರವಿಸುತ್ತಾರೆ.