ಡಿವೋರ್ಸ್ ಬಳಿಕ ಧನಶ್ರೀಗೆ ಚಹಾಲ್ ಕೊಟ್ಟ ಹಣವೆಷ್ಟು? ಅಷ್ಟಿಷ್ಟಲ್ಲ.. 50 ಕೋಟಿಗೂ ಅಧಿಕವಂತೆ....!

ಟೀಮ್ ಇಂಡಿಯಾ ಬೌಲರ್ ಯಜುವೇಂದ್ರ ಚಹಾಲ್ ಹಾಗೂ ಧನಶ್ರೀ ವಿಚ್ಛೇದನ ವಿಷಯಕ್ಕಾಗಿ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದರು. 

ಡಿವೋರ್ಸ್ ಬಳಿಕ ಧನಶ್ರೀಗೆ ಚಹಾಲ್ ಕೊಟ್ಟ ಹಣವೆಷ್ಟು? ಅಷ್ಟಿಷ್ಟಲ್ಲ.. 50 ಕೋಟಿಗೂ ಅಧಿಕವಂತೆ....!

About the Author