IPL 2025: ಮುಂಬೈ ಇಂಡಿಯನ್ಸ್‌ಗೆ ಆನೆ ಬಲ! ಹಾರ್ದಿಕ್‌ ಪಾಂಡ್ಯಗೆ ನಿಷೇಧ, ಟೀಂ ಇಂಡಿಯಾದ ಸ್ಟಾರ್‌ ಆಟಗಾರನೇ ತಂಡಕ್ಕೆ ನಾಯಕ

IPL 2025: ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಐಪಿಎಲ್ 2025 ಋತುವನ್ನು ಆರಂಭಿಸಲಿದೆ. ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದೊಂದಿಗೆ ಮುಂಬೈ ತನ್ನ ಪ್ರಶಸ್ತಿ ಬೇಟೆಯನ್ನು ಪ್ರಾರಂಭಿಸಲಿದೆ. ಮಾರ್ಚ್ 23 ರಂದು ಈ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.

IPL 2025: ಮುಂಬೈ ಇಂಡಿಯನ್ಸ್‌ಗೆ ಆನೆ ಬಲ! ಹಾರ್ದಿಕ್‌ ಪಾಂಡ್ಯಗೆ ನಿಷೇಧ, ಟೀಂ ಇಂಡಿಯಾದ ಸ್ಟಾರ್‌ ಆಟಗಾರನೇ ತಂಡಕ್ಕೆ ನಾಯಕ

About the Author