ಟೀಂ ಇಂಡಿಯಾಗೆ ಶಾಕ್‌..!! ಫೈನಲ್‌ ಮ್ಯಾಚ್‌ ಅರ್ಧಕ್ಕೆ ಬಿಟ್ಟು ಹೊರ ನಡೆದ ಮೊಹಮ್ಮದ್‌ ಶಮಿ..! ಏನಾಯ್ತು..?

IND vs NZ live updates : ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದ ವೇಳೆ ಟೀಮ್ ಇಂಡಿಯಾಗೆ ಆಘಾತವಾಗಿದೆ. ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪಂದ್ಯದ ವೇಳೆ ಮೈದಾನ ತೊರೆದಿದ್ದಾರೆ.. ಆಟದ ವೇಳೆ ಶಮಿ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ.

Written by - Krishna N K | Last Updated : Mar 9, 2025, 04:42 PM IST
    • ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದ ವೇಳೆ ಟೀಮ್ ಇಂಡಿಯಾಗೆ ಆಘಾತ
    • ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪಂದ್ಯದ ವೇಳೆ ಮೈದಾನ ತೊರೆದಿದ್ದಾರೆ..
    • ಆಟದ ವೇಳೆ ಶಮಿ ಗಂಭೀರ ಗಾಯಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ.
ಟೀಂ ಇಂಡಿಯಾಗೆ ಶಾಕ್‌..!! ಫೈನಲ್‌ ಮ್ಯಾಚ್‌ ಅರ್ಧಕ್ಕೆ ಬಿಟ್ಟು ಹೊರ ನಡೆದ ಮೊಹಮ್ಮದ್‌ ಶಮಿ..! ಏನಾಯ್ತು..?

Mohammad Shami : ಚಾಂಪಿಯನ್ಸ್ ಟ್ರೋಫಿಯ ಅಂತಿಮ ಪಂದ್ಯದ ವೇಳೆ ಟೀಮ್ ಇಂಡಿಯಾಗೆ ಕೆಟ್ಟ ಘಳಿಗೆ ಎದುರಾಗಿದೆ.. ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಪಂದ್ಯದ ವೇಳೆ ಮೈದಾನ ತೊರೆದಿದ್ದಾರೆ. ಶಮಿ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಮೈದಾನ ಬಿಡಬೇಕಾಯಿತು ಎಂದು ವರದಿಯಾಗಿದೆ. ಇದರಿಂದಾಗಿ ಟೀಮ್ ಇಂಡಿಯಾ ದೊಡ್ಡ ಹೊಡೆತ ಅನುಭವಿಸಿದೆ.

Add Zee News as a Preferred Source

ಮೊಹಮ್ಮದ್ ಶಮಿ 7ನೇ ಓವರ್ ಎಸೆಯಲು ಮೈದಾನಕ್ಕೆ ಬಂದಿದ್ದರು. ಈ ಬಾರಿ, ಅವರ ಓವರ್‌ನ ಮೂರನೇ ಎಸೆತದಲ್ಲಿ, ರಾಚಿನ್ ರವೀಂದ್ರ ಬೀಸಿದ ಚೆಂಡು ನೇರವಾಗಿ ಶಮಿ ಅವರ ಕೈಗೆ ತಾಗಿದೆ.. ಶಮಿ ಕ್ಯಾಚ್‌ ಬಿಟ್ಟರು, ಆದ್ದರಿಂದ ರಾಚಿನ್‌ಗೆ ಇದು ದೊಡ್ಡ ಜೀವದಾನ ಸಿಕ್ಕಂತಾಯಿರು. 

ಇದನ್ನೂ ಓದಿ:ನ್ಯೂಜಿಲೆಂಡ್‌ಗೆ ಆರಂಭಿಕ ಆಘಾತ ನೀಡಿದ ಕುಲದೀಪ್‌ ಯಾದವ್‌, 4ನೇ ವಿಕೆಟ್‌ ಪತನ!!

ಆದರೆ, ಈ ಕ್ಯಾಚ್ ಹಿಡಿಯುವಾಗ ಮೊಹಮ್ಮದ್ ಶಮಿ ಗಂಭೀರವಾಗಿ ಗಾಯಗೊಂಡರು. ಆದ್ದರಿಂದ, ಮೊಹಮ್ಮದ್ ಶಮಿ ತಮ್ಮ ಓವರ್‌ನ ಮೂರು ಎಸೆತಗಳನ್ನು ಮುಗಿಸಿದ ನಂತರ ಮೈದಾನವನ್ನು ತೊರೆದರು. ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಶಮಿ ಆಟಕ್ಕೆ ಮರಳುತ್ತಾರಾ.. ಇಲ್ವಾ ಅಂತ ನೋಡಬೇಕಿದೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News