ಆರ್‌ಸಿಬಿ ಮಾಲಿಕತ್ವ ಬದಲಾವಣೆ..! ರಾಯಲ್‌ ಚಾಲೆಂಜರ್ಸ್ ಮುಂದಿನ ಬಾಸ್‌ ಯಾರು ಗೊತ್ತಾ..?

RCB new owner: ಆರ್‌ಸಿಬಿ ತಂಡ ಮಾರಾಟದ ಅಂಚಿನಲ್ಲಿದ್ದು, ತಂಡದ ಮುಂದಿನ ಬಾಸ್ ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಹರಾಜಿನಲ್ಲಿ ಯಾರಿಗೆ ಹೋಗುತ್ತೆ ತಂಡದ ಜವಾಬ್ದಾರಿ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.
 
ಆರ್‌ಸಿಬಿ ಮಾಲಿಕತ್ವ ಬದಲಾವಣೆ..! ರಾಯಲ್‌ ಚಾಲೆಂಜರ್ಸ್ ಮುಂದಿನ ಬಾಸ್‌ ಯಾರು ಗೊತ್ತಾ..?

About the Author