RCB ಗೆಲುವಿನ ನಂತರ ಕೊಹ್ಲಿ ಅಪ್ಪಿಕೊಂಡ ಈ ವ್ಯಕ್ತಿ ಯಾರು ಗೊತ್ತೆ..? ವಿರಾಟ್‌ "ಕಿಂಗ್‌" ಆಗೋಕೆ.. ಈ ವ್ಯಕ್ತಿತ್ವವೇ ಕಾರಣ..

RCB Parade : 18 ವರ್ಷಗಳ ನಂತರ RCB IPL 2025 ರೋಚಕ ಗೆಲುವಿನ ಮೂಲಕ ಇತಿಹಾಸ ಬರೆದಿದೆ. ಇಷ್ಟು ದಿನ ಮುಂದಿನ ಸಲ ಕಪ್‌ ನಮ್ದೆ ಎನ್ನುತ್ತಿದ್ದ ಬೆಂಗಳೂರು ಅಭಿಮಾನಿಗಳು ಈ ಸಲ ಕಪ್‌ ನಮ್ದು ಎನ್ನುತ್ತಿದ್ದಾರೆ. ಕರ್ನಾಟಕ ಅಷ್ಟೇ ಅಲ್ಲ, ದೇಶಾದ್ಯಂತ RCB ಅಭಿಮಾನಿಗಳು ಸಂಭ್ರಮಾಚರಣೆ ಮಾಡುತ್ತಿದ್ದಾರೆ..

RCB ಗೆಲುವಿನ ನಂತರ ಕೊಹ್ಲಿ ಅಪ್ಪಿಕೊಂಡ ಈ ವ್ಯಕ್ತಿ ಯಾರು ಗೊತ್ತೆ..? ವಿರಾಟ್‌ "ಕಿಂಗ್‌" ಆಗೋಕೆ.. ಈ ವ್ಯಕ್ತಿತ್ವವೇ ಕಾರಣ..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.