ಕ್ರಿಕೆಟ್‌ ಅಭಿಮಾನಿಗಳಿಗೆ ರೋಹಿತ್ ಕೊಟ್ರು ಗುಡ್‌ನ್ಯೂಸ್‌..! ಆಸ್ಟ್ರೇಲಿಯಾ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾದಿಂದ ಬಂತು ಬಿಗ್‌ ಅಪ್ಡೇಟ್..

Rohit Sharma: ಆಸ್ಟ್ರೇಲಿಯಾ ವಿರುದ್ದದ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾದಿಂದ ರೋಹಿತ್‌ ಶರ್ಮಾ ಕುರಿತಾಗಿ ಒಂದು ಒಳ್ಳೆಯ ಸುದ್ದಿ ಹೊರಬಿದ್ದಿದೆ. ಅಷ್ಟೇ ಅಲ್ಲ ಮುಂಬರುವ ಏಕದಿನ ಸರಣಿಗೆ ತಂಡ ಯಾವ ರೀತಿ ತಯಾರಾಗುತ್ತಿದೆ ಎಂಬುವುದರ ಮಾಹಿತಿ ಇಲ್ಲಿದೆ.
 
ಕ್ರಿಕೆಟ್‌ ಅಭಿಮಾನಿಗಳಿಗೆ ರೋಹಿತ್ ಕೊಟ್ರು ಗುಡ್‌ನ್ಯೂಸ್‌..! ಆಸ್ಟ್ರೇಲಿಯಾ ಏಕದಿನ ಸರಣಿಗೂ ಮುನ್ನ ಟೀಮ್ ಇಂಡಿಯಾದಿಂದ ಬಂತು ಬಿಗ್‌ ಅಪ್ಡೇಟ್..

About the Author