ವಿರಾಟ್‌, ಭುವಿ, ಹ್ಯಾಜಲ್ವುಡ್ ಇವರ್ಯಾರು ಅಲ್ಲ.. RCB ಕಪ್‌ ಗೆದ್ದಿದ್ದು ಕೆಲವೇ ನಿಮಿಷಗಳ ಹಿಂದೆ ವಿಲನ್ ಎನಿಸಿಕೊಂಡಿದ್ದ ಈ ಆಲ್ರೌಂಡರ್‌ನಿಂದ!

RCB Won: ಪಂಜಾಬ್‌ ಕಿಂಗ್ಸ್‌ ವಿರುದ್ಧ ಬಿಗ್‌ ಟಾರ್ಗೆಟ್‌  ಚೇಸ್ ಮಾಡುವಾಗ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್‌ಸಿಮ್ರಾನ್ ಸಿಂಗ್ ಡೀಸೆಂಟ್ ಓಪನಿಂಗ್ ನೀಡಿದರು. ಈ ಹಂತದಲ್ಲೇ ಒಂದು ಓವರ್ ಟ್ರೋಫಿ ಗೆಲ್ಲಲು ಕಾರಣವಾಯ್ತು.. 
 

ವಿರಾಟ್‌, ಭುವಿ, ಹ್ಯಾಜಲ್ವುಡ್ ಇವರ್ಯಾರು ಅಲ್ಲ.. RCB ಕಪ್‌ ಗೆದ್ದಿದ್ದು ಕೆಲವೇ ನಿಮಿಷಗಳ ಹಿಂದೆ ವಿಲನ್ ಎನಿಸಿಕೊಂಡಿದ್ದ ಈ ಆಲ್ರೌಂಡರ್‌ನಿಂದ!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.