ಸೋಶಿಯಲ್‌ ಮಿಡಿಯಾ ಸ್ಟಾರ್‌ ಜೊತೆ ಶುಭಮನ್‌ ಗಿಲ್‌ ಡೇಟಿಂಗ್‌! ಹಾಗಾದರೆ ಸಾರಾ ತೆಂಡೂಲ್ಕರ್‌..

Shubman Gill Dating: ಭಾರತದ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪ್ರೀತಿಯ ಪುತ್ರಿ ಸಾರಾ ತೆಂಡೂಲ್ಕರ್ ಮತ್ತು ಟೀಂ ಇಂಡಿಯಾ ಕ್ರಿಕೆಟಿಗ ಶುಭಮನ್ ಗಿಲ್ ಇಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು, ಆದರೆ ಇದೀಗ ಇವರಿಬ್ಬರ ನಡುವಿನ ಪ್ರೇಮಕಥೆ ಮುರಿದುಬಿದ್ದಂತೆ ತೋರುತ್ತಿದೆ.

ಸೋಶಿಯಲ್‌ ಮಿಡಿಯಾ ಸ್ಟಾರ್‌ ಜೊತೆ ಶುಭಮನ್‌ ಗಿಲ್‌ ಡೇಟಿಂಗ್‌! ಹಾಗಾದರೆ ಸಾರಾ ತೆಂಡೂಲ್ಕರ್‌..
Source: Bureau

About the Author