ಇನ್‌ಸ್ಟಾದಲ್ಲಿ ಮದುವೆ ಸಂಭ್ರಮದ ಪೋಸ್ಟ್‌ಗಳನ್ನ ಡಿಲೀಟ್‌ ಮಾಡಿದ ಸ್ಮೃತಿ ಮಂಧಾನ.. ಕಾರಣವೇನು?

ಟೀಮ್‌ ಇಂಡಿಯಾದ ಮಹಿಳಾ ಪ್ಲೇಯರ್‌ ಸ್ಮೃತಿ ಮಂಧಾನ ಅವರ ತಂದೆಗೆ ಎದೆನೋವು ಕಾಣಿಸಿಕೊಂಡಿದ್ದರಿಂದ ಮದುವೆಯನ್ನು ಕೂಡಲೇ ನಿಲ್ಲಿಸಲಾಗಿತ್ತು. ಸದ್ಯ ಸ್ಮೃತಿ ಮಂಧಾನ ಅವರ ತಂದೆ ಆರೋಗ್ಯವಾಗಿದ್ದಾರೆ.
 

ಇನ್‌ಸ್ಟಾದಲ್ಲಿ ಮದುವೆ ಸಂಭ್ರಮದ ಪೋಸ್ಟ್‌ಗಳನ್ನ ಡಿಲೀಟ್‌ ಮಾಡಿದ ಸ್ಮೃತಿ ಮಂಧಾನ.. ಕಾರಣವೇನು?

About the Author

Bhimappa

Bhimappa

ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Read More