ಮೈದಾನದಲ್ಲಿ ಕುಣಿಯುತ್ತಿದ್ದ ಚಿಯರ್‌ ‌ಲೀಡರನ್ನೇ ಪ್ರೀತಿಸಿ ಮದುವೆಯಾದ ಐಪಿಎಲ್‌ ಸ್ಟಾರ್‌ ಕ್ರಿಕೆಟಿಗ ಯಾರು ಗೊತ್ತಾ?

Quinton de Kock Sasha Hurly love story: ಕ್ವಿಂಟನ್ ಡಿ ಕಾಕ್ ಅವರ ಪತ್ನಿ ಸಶಾ ಹರ್ಲಿ ಪ್ರಸಿದ್ಧ ಚಿಯರ್‌ ಲೀಡರ್ ಆಗಿದ್ದಾರೆ. ಸಶಾ ಕ್ರೀಡೆಯಲ್ಲಿ ಪತ್ರಿಕೋದ್ಯಮವನ್ನೂ ಅಧ್ಯಯನ ಮಾಡಿದ್ದಾರೆ. ಸಶಾ ಮತ್ತು ಡಿ ಕಾಕ್ ಹೇಗೆ ಭೇಟಿಯಾದರು ಎಂಬ ಸ್ಟೋರಿ ತುಂಬಾ ವಿಶೇಷವಾಗಿದೆ.

Written by - Bhavishya Shetty | Last Updated : Mar 30, 2025, 09:14 AM IST
    • ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾ
    • ಡಿ ಕಾಕ್ ಅವರ ಪತ್ನಿ ಸಶಾ ಹರ್ಲಿ ಪ್ರಸಿದ್ಧ ಚಿಯರ್‌ ಲೀಡರ್
    • ಸ್ನೇಹಿತರಾಗಿದ್ದಾಗಲೇ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು
ಮೈದಾನದಲ್ಲಿ ಕುಣಿಯುತ್ತಿದ್ದ ಚಿಯರ್‌ ‌ಲೀಡರನ್ನೇ ಪ್ರೀತಿಸಿ ಮದುವೆಯಾದ ಐಪಿಎಲ್‌ ಸ್ಟಾರ್‌ ಕ್ರಿಕೆಟಿಗ ಯಾರು ಗೊತ್ತಾ?
Quinton de Kock

Quinton de Kock Sasha Hurly love story: ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್, ಅದ್ಭುತ ಆಟಗಾರ. ಸದ್ಯ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ಪರವಾಗಿ ಆಟವಾಡುತ್ತಿದ್ದಾರೆ. ಇವರ ಕ್ರೀಡಾ ಅದ್ಭುತದಂತೆ, ವೈಯಕ್ತಿಕ ಜೀವನವೂ ಬಹಳ ಕುತೂಹಲಕಾರಿಯಾಗಿದೆ.

Add Zee News as a Preferred Source

ಇದನ್ನೂ ಓದಿ:  ವೇತನ ಹೆಚ್ಚಳದ ನಿರೀಕ್ಷೆಯಲ್ಲಿರುವಾಗಲೇ ಸರ್ಕಾರಿ ನೌಕರರಿಗೆ ಶಾಕ್ ನೀಡಿದ ಸರ್ಕಾರ !ನಿವೃತ್ತಿ ಜೀವನದ ಆಧಾರಕ್ಕೆ ಕತ್ತರಿ !ಪಿಂಚಣಿ, ಗ್ರಾಚ್ಯುಟಿ ಇಲ್ಲ ಎಂದು ಅಧಿಸೂಚನೆ ಪ್ರಕಟ

ಕ್ವಿಂಟನ್ ಡಿ ಕಾಕ್ ಅವರ ಪತ್ನಿ ಸಶಾ ಹರ್ಲಿ ಪ್ರಸಿದ್ಧ ಚಿಯರ್‌ ಲೀಡರ್ ಆಗಿದ್ದಾರೆ. ಸಶಾ ಕ್ರೀಡೆಯಲ್ಲಿ ಪತ್ರಿಕೋದ್ಯಮವನ್ನೂ ಅಧ್ಯಯನ ಮಾಡಿದ್ದಾರೆ. ಸಶಾ ಮತ್ತು ಡಿ ಕಾಕ್ ಹೇಗೆ ಭೇಟಿಯಾದರು ಎಂಬ ಸ್ಟೋರಿ ತುಂಬಾ ವಿಶೇಷವಾಗಿದೆ.

೨೦೧೨ ರ ಚಾಂಪಿಯನ್ಸ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಹೈವೆಲ್ಡ್ ಲಯನ್ಸ್ ನಡುವಿನ ಪಂದ್ಯದಲ್ಲಿ ಡಿ ಕಾಕ್ ಮೊದಲ ಬಾರಿಗೆ ಸಶಾ ಅವರನ್ನು ಭೇಟಿಯಾದರು. ಆ ಸಮಯದಲ್ಲಿ, ಸಶಾ ಹೈವೆಲ್ಡ್ ಲಯನ್ಸ್ ತಂಡದ ಚಿಯರ್‌ಲೀಡರ್ ಪಾತ್ರವನ್ನು ನಿರ್ವಹಿಸುತ್ತಿದ್ದರು. ಪಂದ್ಯದ ನಂತರ, ಡಿ ಕಾಕ್ ಸಾಮಾಜಿಕ ಮಾಧ್ಯಮದ ಮೂಲಕ ಸಶಾ ಅವರೊಂದಿಗೆ ಸಂಪರ್ಕ ಸಾಧಿಸಿದರು. ಆ ಬಳಿಕ ಸ್ನೇಹಿತರಾದರು.

ಸ್ನೇಹಿತರಾಗಿದ್ದಾಗಲೇ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಸಶಾ ಮತ್ತು ಡಿ ಕಾಕ್ 2016 ರಲ್ಲಿ ಮದುವೆಯಾಗಲು ನಿರ್ಧರಿಸಿದರು. ಮದುವೆಯಾದಾಗಿನಿಂದ, ಸಶಾ ಯಾವಾಗಲೂ ಡಿ ಕಾಕ್ ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದಾರೆ. ಮದುವೆಯ ನಂತರ ಚಿಯರ್‌ಲೀಡರ್ ಆಗುವುದನ್ನು ಬಿಟ್ಟು ಈಗ ಗೃಹಿಣಿಯ ಪಾತ್ರವನ್ನು ಸಶಾ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ:  ಚೈತ್ರ ನವರಾತ್ರಿಯ ಮೊದಲ ದಿನ ರೂಪುಗೊಳ್ಳಲಿರುವ 4 ಶುಭ ಯೋಗ: ಈ ರಾಶಿಯ ಜನರಿಗೆ ಅಪಾರ ಸುಖ-ಸಂಪತ್ತು, ಸಮೃದ್ಧಿ ಸಿಗಲಿದೆ!!

ಸಶಾ ಕೂಡ ಕ್ರೀಡಾಂಗಣದಲ್ಲಿ ಕ್ವಿಂಟನ್ ಡಿ ಕಾಕ್ ಅವರನ್ನು ಹಲವು ಬಾರಿ ಬೆಂಬಲಿಸುತ್ತಿರುವುದು ಕಂಡುಬಂದಿದೆ. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ. ಹೆಸರು ಕಿಯಾರಾ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ:  Zee5 ನಲ್ಲೂ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News