ಟೀಮ್‌ ಇಂಡಿಯಾ ಕಳಪೆ ಬ್ಯಾಟಿಂಗ್‌.. ಆದರೂ 59 ವರ್ಷದ ಹಳೆಯ ರೆಕಾರ್ಡ್‌ ಬ್ರೇಕ್‌, ಏನದು?

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಮಾಡುವ ಮೂಲಕ ಹಳೆಯ ದಾಖಲೆಯನ್ನು ಮುರಿದಿದೆ. 90 ರನ್‌ಗಳು ಆಗುತ್ತಿದ್ದಂತೆ ಸಾಲು ಸಾಲು ವಿಕೆಟ್‌‌ ಉರುಳುತ್ತಿರುವುದು ಇದೇ ಮೊದಲಲ್ಲ.

ಟೀಮ್‌ ಇಂಡಿಯಾ ಕಳಪೆ ಬ್ಯಾಟಿಂಗ್‌.. ಆದರೂ 59 ವರ್ಷದ ಹಳೆಯ ರೆಕಾರ್ಡ್‌ ಬ್ರೇಕ್‌, ಏನದು?
Image Credit: ಕೃಪೆ; BCCI

About the Author