ಮದುವೆಯಾಗಿ ಮಗನಿದ್ದರೂ ಇಬ್ಬರು ಸ್ಟಾರ್ ನಟಿಯರ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗ! ಡೇಟಿಂಗ್‌ ಅಲ್ಲ ಮದುವೇನೇ ಆಗ್ತಾರಂತೆ..

Team India Star Cricketer: ಕ್ರಿಕೆಟಿಗರು ಮತ್ತು ನಾಯಕಿಯರ ನಡುವಿನ ಸಂಬಂಧಗಳು ಮತ್ತು ವಿವಾಹಗಳನ್ನು ನಾವು ನೋಡುತ್ತೇವೆ. ಕ್ರಿಕೆಟಿಗರು ವಿವಿಧ ಸಂದರ್ಭಗಳಲ್ಲಿ ನಾಯಕಿಯರ ಮೇಲಿನ ತಮ್ಮ ಪ್ರೀತಿಯನ್ನೂ ಬಹಿರಂಗಪಡಿಸುತ್ತಾರೆ. ಅದೇ ರೀತಿ ಒಬ್ಬ ಭಾರತೀಯ ಕ್ರಿಕೆಟಿಗ ಇಂತದ್ದೊಂದು ಮಾತನ್ನು ಹೇಳುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದರು.
 

ಮದುವೆಯಾಗಿ ಮಗನಿದ್ದರೂ ಇಬ್ಬರು ಸ್ಟಾರ್ ನಟಿಯರ ಮೇಲೆ ಕಣ್ಣಿಟ್ಟ ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗ! ಡೇಟಿಂಗ್‌ ಅಲ್ಲ ಮದುವೇನೇ ಆಗ್ತಾರಂತೆ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.