)
ಬ್ರೆಜಿಲ್, ಈಕ್ವೆಡಾರ್ ಮತ್ತು ಆಸ್ಟ್ರೇಲಿಯಾ ಮುಂದಿನ ವರ್ಷದ ಫಿಫಾ ವಿಶ್ವಕಪ್ಗೆ ಅರ್ಹತೆ ಪಡೆದಿವೆ. ಮೂರೂ ತಂಡಗಳು ತಮ್ಮ ತಮ್ಮ ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅದೇ ಸಮಯದಲ್ಲಿ, ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ಕೊಲಂಬಿಯಾ ವಿರುದ್ಧ ಡ್ರಾ ಮಾಡಿಕೊಳ್ಳಬೇಕಾಯಿತು. ಅರ್ಜೆಂಟೀನಾ ತಂಡವು ಈಗಾಗಲೇ ವಿಶ್ವಕಪ್ಗೆ ಅರ್ಹತೆ ಪಡೆದಿದೆ. ಇದರ ಹೊರತಾಗಿ, ಚಿಲಿಯನ್ನು ಬೊಲಿವಿಯಾ 2-0 ಅಂತರದಿಂದ ಸೋಲಿಸಿದ್ದು, ಇದರಿಂದಾಗಿ ಅದು ಸತತ ಮೂರನೇ ಬಾರಿಗೆ ವಿಶ್ವಕಪ್ನಿಂದ ಹೊರಗುಳಿಯಲಿದೆ.
2026 ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ನಲ್ಲಿ 48 ತಂಡಗಳು ಆಡಲಿವೆ. 2022 ರ ಫಿಫಾ ವಿಶ್ವಕಪ್ವರೆಗೆ, ಕೇವಲ 32 ತಂಡಗಳು ಮಾತ್ರ ಮುಖ್ಯ ಟೂರ್ನಿಯಲ್ಲಿ ಆಡುತ್ತಿದ್ದವು. ಫಿಫಾ ವಿಶ್ವಕಪ್ 2026 ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಆತಿಥ್ಯದಲ್ಲಿ ನಡೆಯಲಿದೆ. ಈ ಮೂರು ದೇಶಗಳು ಈಗಾಗಲೇ ಆತಿಥೇಯರಾಗಿ ಅರ್ಹತೆ ಪಡೆದಿವೆ. ಈ ಪಂದ್ಯಾವಳಿ ಮುಂದಿನ ವರ್ಷ ಜೂನ್ ಮತ್ತು ಜುಲೈನಲ್ಲಿ ನಡೆಯಲಿದೆ.
ಇಲ್ಲಿಯವರೆಗೆ ಅರ್ಹತಾ ಪಂದ್ಯಗಳ ಮೂಲಕ ಫಿಫಾ ವಿಶ್ವಕಪ್ 2026 ಕ್ಕೆ ಅರ್ಹತೆ ಪಡೆದ ತಂಡಗಳು ಇಂತಿವೆ.
ಏಷ್ಯಾ (AFC): ಜಪಾನ್, ಇರಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಜೋರ್ಡಾನ್, ಉಜ್ಬೇಕಿಸ್ತಾನ್.
ಓಷಿಯಾನಿಯಾ (OFC): ನ್ಯೂಜಿಲೆಂಡ್.
ದಕ್ಷಿಣ ಅಮೆರಿಕಾ (CONMEBOL): ಅರ್ಜೆಂಟೀನಾ, ಬ್ರೆಜಿಲ್, ಈಕ್ವೆಡಾರ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ