ಈ ವರ್ಷ ಅತಿ ಹೆಚ್ಚು ರನ್‌ ಬಾರಿಸಿರೋ ಭಾರತದ ಟಾಪ್-‌ 5 ಬ್ಯಾಟ್ಸ್‌ಮನ್ಸ್‌.. ಅಗ್ರಸ್ಥಾನದಲ್ಲಿ ಇರೋ ಬ್ಯಾಟರ್‌?

ಈ ವರ್ಷ ಮುಗಿಯುತ್ತ ಬರುತ್ತಿದ್ದು ಹೊಸ ವರ್ಷದ ಸಂಭ್ರಮಾಚರಣೆಗೆ ಇಡೀ ವಿಶ್ವವೇ ಎದುರು ನೋಡುತ್ತಿದೆ. ಹಾಗೇ 2025ರ ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳಿಸಿ ಬ್ಯಾಟ್ಸ್‌ಮನ್‌ ಯಾರು?. 
 

ಈ ವರ್ಷ ಅತಿ ಹೆಚ್ಚು ರನ್‌ ಬಾರಿಸಿರೋ ಭಾರತದ ಟಾಪ್-‌ 5 ಬ್ಯಾಟ್ಸ್‌ಮನ್ಸ್‌.. ಅಗ್ರಸ್ಥಾನದಲ್ಲಿ ಇರೋ ಬ್ಯಾಟರ್‌?

About the Author

Bhimappa

Bhimappa

ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Read More