ಅತಿ ವೇಗವಾಗಿ ಸೆಂಚುರಿ ಬಾರಿಸಿರೋ ಯಂಗ್‌ಸ್ಟರ್ಸ್‌.. ವೈಭವ್‌, ಕಿಶನ್‌ ಸೇರಿ List Aನಲ್ಲಿ ಯಾರ್‌ ಯಾರಿದ್ದಾರೆ?

ಇಂದಿನ ವಿಜಯ್‌ ಹಜಾರೆ ಟ್ರೋಫಿಯ ಪಂದ್ಯಗಳಲ್ಲಿ ಒಬ್ಬರಿಗಿಂತ ಒಬ್ಬರು ಮನಮೋಹಕವಾಗಿ ಬ್ಯಾಟಿಂಗ್‌ ಮಾಡಿದ್ದಾರೆ. ಇದರಲ್ಲಿ ಅತಿ ವೇಗದ ಸೆಂಚುರಿ ಕೂಡ ದಾಖಲಾಗಿದೆ. 
 

ಅತಿ ವೇಗವಾಗಿ ಸೆಂಚುರಿ ಬಾರಿಸಿರೋ ಯಂಗ್‌ಸ್ಟರ್ಸ್‌.. ವೈಭವ್‌, ಕಿಶನ್‌ ಸೇರಿ List Aನಲ್ಲಿ ಯಾರ್‌ ಯಾರಿದ್ದಾರೆ?

About the Author

Bhimappa

Bhimappa

ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Read More