Virat Kohli: ನಿವೃತ್ತಿ ಘೋಷಿಸಿ ಪತ್ನಿ ಅನುಷ್ಕಾ ಶರ್ಮಾರೊಂದಿಗೆ ವಿಮಾನ ನಿಲ್ದಾಣ ತಲುಪಿದ ವಿರಾಟ್‌ ಕೊಹ್ಲಿ! ಲಂಡನ್‌ಗೆ ಹೊರಟ ಕಿಂಗ್‌?! ಟೀಂ ಇಂಡಿಯಾ ಅಭಿಮಾನಿಗಳು ಭಾವುಕ

Virat Kohli: ವಿರಾಟ್‌ ಕೊಹ್ಲಿ ದಿಢೀರನೇ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್‌ ಕೊಟ್ಟಿದ್ದಾರೆ. ಇದರ ಬೆನ್ನಲ್ಲೆ ಅವರು ಪತ್ನಿಯೊಂದಿಗೆ ವಿಮಾನ ನಿಲ್ದಾಣ ತಲುಪಿದ್ದು, ಈ ವಿಡಿಯೋ ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ.
 
Virat Kohli: ನಿವೃತ್ತಿ ಘೋಷಿಸಿ ಪತ್ನಿ ಅನುಷ್ಕಾ ಶರ್ಮಾರೊಂದಿಗೆ ವಿಮಾನ ನಿಲ್ದಾಣ ತಲುಪಿದ ವಿರಾಟ್‌ ಕೊಹ್ಲಿ! ಲಂಡನ್‌ಗೆ ಹೊರಟ ಕಿಂಗ್‌?! ಟೀಂ ಇಂಡಿಯಾ ಅಭಿಮಾನಿಗಳು ಭಾವುಕ

About the Author