ಭಾರತದ ಪ್ರಖ್ಯಾತ ಗಾಯಕನನ್ನು ಇನ್‌ಸ್ಟಾದಲ್ಲಿ ಬ್ಲಾಕ್ ಮಾಡಿದ ವಿರಾಟ್ ಕೊಹ್ಲಿ! ಯಾರವ?

Virat Kohli blocks Rahul Vaidya: ಗಾಯಕ ರಾಹುಲ್ ವೈದ್ಯನನ್ನು ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಂನಲ್ಲಿ  ಬ್ಲಾಕ್ ಮಾಡಿದ್ದಾರೆ. ಇದಕ್ಕೆ ಕಾರಣ ಏನು? ಎಂಬುದನ್ನು ಮುಂದೆ ಈ ವರದಿಯಲ್ಲಿ ತಿಳಿಯೋಣ,  

Written by - Bhavishya Shetty | Last Updated : May 6, 2025, 01:08 PM IST
    • 'ಲಾಫ್ಟರ್ ಷೆಫ್ಸ್ 2' ನಲ್ಲಿ ಕಾಣಿಸಿಕೊಂಡಿದ್ದ ಗಾಯಕ ರಾಹುಲ್ ವೈದ್ಯ
    • ಆಕಸ್ಮಿಕವಾಗಿ ಅವನೀತ್ ಕೌರ್ ಫೋಟೋ ಲೈಕ್ ಮಾಡಿದ್ದ ಕೊಹ್ಲಿ
    • ಈ ಎಲ್ಲದರ ಮಧ್ಯೆ ಗಾಯಕ ರಾಹುಲ್ ವೈದ್ಯ ಕೊಹ್ಲಿಯನ್ನು ಟೀಕಿಸಿದ್ದರು
ಭಾರತದ ಪ್ರಖ್ಯಾತ ಗಾಯಕನನ್ನು ಇನ್‌ಸ್ಟಾದಲ್ಲಿ ಬ್ಲಾಕ್ ಮಾಡಿದ ವಿರಾಟ್ ಕೊಹ್ಲಿ! ಯಾರವ?
Virat Kohli

Virat Kohli blocks Rahul Vaidya: 'ಲಾಫ್ಟರ್ ಷೆಫ್ಸ್ 2' ನಲ್ಲಿ ಕಾಣಿಸಿಕೊಂಡಿದ್ದ ಗಾಯಕ ರಾಹುಲ್ ವೈದ್ಯ, ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಅಭಿಮಾನಿಗಳನ್ನು 'ಜೋಕರ್ಸ್' ಎಂದು ಕರೆದಿದ್ದಾರೆ. ಆಕಸ್ಮಿಕವಾಗಿ ಅವನೀತ್ ಕೌರ್ ಅವರ ಫೋಟೋವನ್ನು ಲೈಕ್ ಮಾಡಿದ್ದಕ್ಕಾಗಿ ಕೊಹ್ಲಿಯನ್ನು ಕೆಣಕಿದ್ದರು. ಆದರೆ ಲೈಕ್‌ ಮಾಡಿರುವ ಬಗ್ಗೆ ವಿರಾಟ್ ಸ್ಪಷ್ಟೀಕರಣ ಕೊಟ್ಟಿದ್ದರೂ ಸಹ, ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದೆ.

Add Zee News as a Preferred Source

ಇದನ್ನೂ ಓದಿ:  ಮೇ 9ರಂದು ಶಿವಮೊಗ್ಗದಲ್ಲಿ ಸುಮಂತ್ ಶೈಲೇಂದ್ರ ಅಭಿನಯದ "ಚೇಸರ್" ಚಿತ್ರದ ಹಾಡುಗಳ ಅನಾವರಣ

ಈ ಎಲ್ಲದರ ಮಧ್ಯೆ ಗಾಯಕ ರಾಹುಲ್ ವೈದ್ಯ ಕೊಹ್ಲಿಯನ್ನು ಟೀಕಿಸಿದ್ದರು. ಅದಾದ ನಂತರ ವಿರಾಟ್ ಅವರ ಇನ್ಸ್ಟಾಗ್ರಾಮ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರಾಹುಲ್ ವೈದ್ಯ ವಿಡಿಯೋ ಶೇರ್ ಮಾಡಿದ್ದಾರೆ.

ಕೊಹ್ಲಿಯನ್ನು ವ್ಯಂಗ್ಯ ಮಾಡಿದ್ದ ರಾಹುಲ್:‌
"ಇವತ್ತಿನಿಂದ ನನಗೆ ಇಷ್ಟವಾಗದ ಬಹಳಷ್ಟು ಫೋಟೋಗಳನ್ನು ನಾನು ಲೈಕ್ ಮಾಡಬಹುದು. ಹಾಗಾಗಿ, ಅದು ಯಾರೇ ಹುಡುಗಿಯಾಗಿದ್ದರೂ, ದಯವಿಟ್ಟು ಇದರ ಬಗ್ಗೆ ಪ್ರಚಾರ ಮಾಡಬೇಡಿ. ಏಕೆಂದರೆ ಅದು ನನ್ನ ತಪ್ಪಲ್ಲ. ಇನ್‌ಸ್ಟಾಗ್ರಾಮ್‌ನ ತಪ್ಪು, ಅರ್ಥ ಆಯ್ತಾ?" ಎಂದು ಇತ್ತೀಚೆಗೆಯಷ್ಟೇ ರಾಹುಲ್ ವೈದ್ಯ ವ್ಯಂಗ್ಯ ಮಾಡಿದ್ದಾರೆ.

ಮತ್ತೊಂದು ವಿಡಿಯೋ ಮಾಡಿದ್ದ ರಾಹುಲ್, "ಸ್ನೇಹಿತರೇ, ವಿರಾಟ್ ಕೊಹ್ಲಿ ನನ್ನನ್ನು ಬ್ಲಾಕ್ ಮಾಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿದೆ. ಹಾಗಾಗಿ ಅದು ಕೂಡ ಇನ್‌ಸ್ಟಾಗ್ರಾಮ್‌ನ ದೋಷವಾಗಿರಬಹುದು ಎಂದು ನಾನು ಭಾವಿಸುತ್ತೇನೆ. ವಿರಾಟ್ ಕೊಹ್ಲಿ ಬ್ಲಾಕ್ ಮಾಡಿಲ್ಲದಿಬಹುದು" ಎಂದಿದ್ದಾರೆ.

ಇದನ್ನೂ ಓದಿ: ಸುಹಾಸ್ ಶೆಟ್ಟಿ ಒಬ್ಬ ರೌಡಿ ಶೀಟರ್, ಕೊಲೆ ಆರೋಪಿ: ಸಚಿವ ದಿನೇಶ್ ಗುಂಡೂರಾವ್

"ಒಂದು ಕೆಲಸ ಮಾಡು, ನಿನ್ನ ಪರವಾಗಿ ನಾನು ರಾಹುಲ್ ವೈದ್ಯ ಅವರನ್ನು ಬ್ಲಾಕ್ ಮಾಡುತ್ತೇನೆ ಎಂದು ಇನ್‌ಸ್ಟಾಗ್ರಾಮ್‌ನ ಅಲ್ಗಾರಿದಮ್ ವಿರಾಟ್ ಕೊಹ್ಲಿಗೆ ಹೇಳಿರಬೇಕು. ಈ ವ್ಯಕ್ತಿ ಮಾರ್ಕೆಟಿಂಗ್‌ನಲ್ಲಿ ತುಂಬಾ ಚಾಣಾಕ್ಷ. ಎಲ್ಲಿ ಮೊದಲು ಆರಿಸಬೇಕು? ಯಾರು ಏನು ಮಾಡಿದರು? ಹೇಗೆ ಮಾಡಿದರು?ಎಂಬುದು ಎಲ್ಲಾ ಅವರಿಗೆ ತಿಳಿದಿದೆ. ಅವರು ಏನೇ ಹೇಳಿದರೂ ಸಹ ಸುದ್ದಿಯಾಗುತ್ತದೆ ಎಂದು ಅವರಿಗೆ ತಿಳಿದಿದೆ" ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

About the Author

Bhavishya Shetty

ಭವಿಷ್ಯ ಎ ಶೆಟ್ಟಿಯವರು ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಸೀನಿಯರ್‌ ಕಂಟೆಂಟ್‌ ಎಡಿಟರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಏಳು ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2022 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡೆ, ಜೀವನಶೈಲಿ, ಟೆಕ್ನಾಲಜಿ, ಎನ್‌ಆರ್‌ಐ ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2018ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ದುಡಿದಿದ್ದಾರೆ. ...Read More

Trending News