ಟೀಂ ಇಂಡಿಯಾಗೆ ಎದರಾಯ್ತು ಸಂಕಷ್ಟ.. ಏಕಾಏಕಿ ನಿವೃತ್ತಿ ಹಾದಿಯಲ್ಲಿ 5 ಸ್ಟಾರ್‌ ಕ್ರಿಕೆಟಿಗರು! ವಿಶ್ವಕಪ್‌ಗೂ ಮುನ್ನ ದಿಗ್ಗಜರ ವಿದಾಯ..

team india star cricketers: 2027 ರ ಅಕ್ಟೋಬರ್-ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಈ ಮಧ್ಯವೇ ಟೀಮ್ ಇಂಡಿಯಾದ 5 ಅನುಭವಿ ಆಟಗಾರರ ವೃತ್ತಿಜೀವನವು ಬಿಕ್ಕಟ್ಟಿನಲ್ಲಿದೆ.

ಟೀಂ ಇಂಡಿಯಾಗೆ ಎದರಾಯ್ತು ಸಂಕಷ್ಟ.. ಏಕಾಏಕಿ ನಿವೃತ್ತಿ ಹಾದಿಯಲ್ಲಿ 5 ಸ್ಟಾರ್‌ ಕ್ರಿಕೆಟಿಗರು! ವಿಶ್ವಕಪ್‌ಗೂ ಮುನ್ನ ದಿಗ್ಗಜರ ವಿದಾಯ..

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More