ಜಸ್ಟ್ರೀತ್ ಬುಮ್ರಾ ಜೀರೋದಿಂದ ಹೀರೋ ಆದದ್ದು ಹೇಗೆ?

Zee Kannada News Desk
Jul 06,2024


ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಖಾತೆಯಲ್ಲಿ ಹಲವು ದಾಖಲೆಗಳಿವೆ. ಈ ಪಟ್ಟಿಯಲ್ಲಿ ಬೂಮ್ರಾ ಹೆಸರು ಕUಡ ಸೇರಿಕೊಂಡಿದೆ.

T20 WC

2024 ರ T20 WCನಲ್ಲಿ ಬುಮ್ರಾ 0 ರಿಂದ ಹೀರೋ ಆಗಿದ್ದಾರೆ.

ಜೀರೋ ಟು ಹಿರೋ

ಪುರುಷರ ಟಿ20 ವಿಶ್ವಕಪ್ ಇತಿಹಾಸದಲ್ಲಿ ಜಸ್ಟೀತ್ ಬುಮ್ರಾ ಅವರ ಸಾಧನೆ ಇದೇ ಮೊದಲು.

0 ಟು ಹೀರೋ

ತಮ್ಮ ಬ್ಯಾಟ್‌ನಿಂದ ಯಾವುದೇ ರನ್ ಗಳಿಸದೆ T20 ವಿಶ್ವಕಪ್‌ನಲ್ಲಿ ಪಂದ್ಯಾವಳಿಯ ಶ್ರೇಷ್ಠ ಆಟಗಾರರಾದರು.

15 ವಿಕೆಟ್

ಬೌಲಿಂಗ್ ಮಾಡುವ ಮೂಲಕ 15 ವಿಕೆಟ್ ಪಡೆದ ಬೂಮ್ರಾ, 8 ಟಿ20 ಪಂದ್ಯಗಳನ್ನಾಡಿದರು.

8 ಇನ್ನಿಂಗ್ಸ್‌ 15 ವಿಕೆಟ್‌

ಬೂಮ್ರಾ 8 ಇನ್ನಿಂಗ್ಸ್‌ ಆಡಿ 15 ವಿಕೆಟ್‌ ಪಡೆಯುವಲ್ಲಿ ಯಸಸ್ವಿಯಾದರು. ಆದರೆ ಈ ಬಾರಿ ಅವರ ಬ್ಯಾಟ್‌ನಿಂದ ಯಾವುದೇ ರನ್ ಬರಲಿಲ್ಲ.

ಇತಿಹಾಸ

ಬುಮ್ರಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ಯಾವುದೇ ರನ್‌ಗಳಿಲ್ಲದೆ ಅಂದರೆ 0 ರನ್‌ಗಳಿಸಿ ಪಂದ್ಯಾವಳಿಯ ಶೇಷ್ಠ ಆಟಗಾರ ಪ್ರಶಸ್ತಿಯನ್ನು ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

VIEW ALL

Read Next Story