1992ರಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಡೇವಿಡ್ ಜಾನ್ಸನ್ ಎಂಟ್ರಿ.
1996ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಆಡಿದ್ದ ಜಾನ್ಸನ್.
ಚೊಚ್ಚಲ ಪಂದ್ಯದಲ್ಲೇ ಮೈಕೆಲ್ ಸ್ಲೇಟರ್ ವಿಕೆಟ್ ಪಡೆದಿದ್ದ ಡೇವಿಡ್ ಜಾನ್ಸನ್.
ಟೀಮ್ ಇಂಡಿಯಾ ಪರ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಜಾನ್ಸನ್.
ಆಸೀಸ್ ವಿರುದ್ಧ 157.8 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದ ಜಾನ್ಸನ್.
1996ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ಡೇವಿಡ್.
ಕೇರಳ ವಿರುದ್ಧ 152ಕ್ಕೆ 10 ವಿಕೆಟ್ ಪಡೆದು ಭಾರತ ತಂಡದ ಕದ ತಟ್ಟಿದ ಡೇವಿಡ್.
ರಾಜ್ಯದ ಪರ 39 ರಣಜಿ ಪಂದ್ಯಗಳಲ್ಲಿ 125 ವಿಕೆಟ್ ಪಡೆದಿರುವ ಡೇವಿಡ್ ಜಾನ್ಸನ್.