ಟೀಂ ಇಂಡಿಯಾದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರ ಆದಾಯ 12 ಕೋಟಿ ರೂ. (2022ರ ವರದಿ ಪ್ರಕಾರ)
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಆದಾಯ 21 ಲಕ್ಷ ಯುಎಸ್ ಡಾಲರ್ (2012ರ ವರದಿ ಪ್ರಕಾರ)
ಕಿಂಗ್ ವಿರಾಟ್ ಕೊಹ್ಲಿ ಅವರ ಆದಾಯ ರೂ 15 ಕೋಟಿ (US ಡಾಲರ್ 1.83 ಮಿಲಿಯನ್ ಅಂದಾಜು)
ಟೀಂ ಇಂಡಿಯಾದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್ ಅವರ ಆದಾಯ ತಿಂಗಳಿಗೆ 75 ಲಕ್ಷಕ್ಕಿಂತ ಹೆಚ್ಚಿದೆ
ಟೀಂ ಇಂಡಿಯಾದ ಮತ್ತೋರ್ವ ದಾಖಲೆ ವೀರ ಕನ್ನಡಿಗ ಕೆ ಎಲ್ ರಾಹುಲ್ ಅವರ ಆದಾಯ 75 ಲಕ್ಷಕ್ಕಿಂತ ಹೆಚ್ಚಾಗಿದೆ