ರೋಹಿತ್ ಶರ್ಮಾ ಅವರ ಪಡೆದಿರುವ ಶಿಕ್ಷಣ ಏನು ಗೊತ್ತಾ..?

Zee Kannada News Desk
Jul 01,2024


ಟೀಂ ಇಂಡಿಯಾದ ಕ್ಯಾಪ್ಟನ್‌ ಆಗಿ ಮೀಮಚುತ್ತಿರುವ ರೋಹಿತ್‌ ಶರ್ಮಾ ಎಷ್ಟು ವಿಧ್ಯಾಭ್ಯಾಸ ಪಡೆದಿದ್ದಾರೆ ಎಂದು ನಿಮಗೆ ಗೊತ್ತಾ..?

ಕ್ಯಾಪ್ಟನ್‌

ಭಾರತ ತಂಡದ ಕ್ಯಾಪ್ಟನ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿತ್‌ ಶರ್ಮಾ, ಇತ್ತೀಚೆಗಷ್ಟೇ ಚಾಂಪಿಯನ್‌ಶಿಪ್‌ ಗೆದ್ದುಕೊಂಡಿತು.

ಮುಂಬೈ ಇಂಡಿಯನ್ಸ್

ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಐಪಎಲ್‌ನಲ್ಲಿ ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಹಿಟ್‌ಮ್ಯಾನ್

ಹಿಟ್‌ಮ್ಯಾನ್ ಎಂದು ಪ್ರೀತಿಯಿಂದ . ಕರೆಯಲ್ಪಡುವ ರೋಹಿತ್, ಮುಂಬೈನ ಬೊರಿವಲಿಯಲ್ಲಿ ಬೆಳೆದು ದೊಡ್ಡವರಾದರು.

ಪ್ರಾಥಮಿಕ ಶಿಕ್ಷಣ

ರೋಹಿತ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುಂಬೈನ 'ಅವರ್ ಲೇಡಿ ಆಫ್‌ ವೈಲಾಂಕಣಿ ಹೈಸ್ಕೂಲ್ ನಲ್ಲಿ ಮುಗಿಸಿದ್ದಾರೆ.

ಸ್ಕಾಲರ್‌ಶಿಪ್

ಆ ನಂತರ ಶಾಲಾ ಕ್ರಿಕೆಟ್‌ನಲ್ಲಿ ಸೂಪರ್ ಪರ್ಫಾರ್ಮೆನ್ಸ್‌ನೊಂದಿಗೆ ಸ್ವಾಮಿ ವಿವೇಕಾನಂದ ಶಾಲೆಗೆ ಸ್ಕಾಲರ್‌ಶಿಪ್ ಮೂಲಕ ಸೇರಿಕೊಂಡರು.

ಅಂತರಾಷ್ಟ್ರೀಯ ಕ್ರಿಕೆಟ್‌

12ನೇ ತರಗತಿವರೆಗೆ ಮಾತ್ರ ಓದಿದ್ದ ರೋಹಿತ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಕಾಶ ಸಿಕ್ಕಾಗ ಅಧ್ಯಯನಕ್ಕೆ ಪೂರ್ಣವಿರಾಮ ಹಾಕಿದರು.

ಕ್ರಿಕೆಟ್‌ಗೆ ವಿದಾಯ

ಸದ್ಯಕ್ಕೆ ಟಿ20 ವಿಶ್ವಕಪ್‌ ಗೆದ್ದ ನಂತರ ರೋಹಿತ್‌ ಅಂತಾರಾಷ್ಟರೀಯಾ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ

VIEW ALL

Read Next Story