ಜಾಕಿ ಶ್ರಾಫ್ ಗೀಫ್ಟ್‌

30 ಲಕ್ಷ ಮೌಲ್ಯದ ವಾಚ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ

Zee Kannada News Desk
Jan 26,2023

ಅರ್ಜುನ್ ಕಪೂರ್ ಗೀಫ್ಟ್‌

ಆಥಿಯಾ ಶೆಟ್ಟಿಗೆ ವಜ್ರದ ಬ್ರೇಸ್ ಲೈಟ್ ಅನ್ನು ಗಿಫ್ಟ್ ಮಾಡಿದ್ದು, ಇದರ ಬೆಲೆ 1.5 ಕೋಟಿ ಎಂದು ಹೇಳಲಾಗಿದೆ.

ಅಳಿಯನಿಗೆ ಮಾವನ ಗೀಫ್ಟ್‌

ಮುಂಬೈನಲ್ಲಿ 50 ಕೋಟಿ ರೂಪಾಯಿ ಮೌಲ್ಯದ ಅಪಾರ್ಟ್‌ಮೆಂಟ್ ನ ಉಡುಗೊರೆ

ಸಲ್ಮಾನ್ ಖಾನ್ ಗೀಫ್ಟ್‌

ಸಲ್ಮಾನ್ ಖಾನ್ ಈ ಜೋಡಿಗೆ 1.64 ಕೋಟಿ ರೂಪಾಯಿ ಮೌಲ್ಯದ ಆಡಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಧೋನಿ ಗೀಫ್ಟ್‌

ಕೆಎಲ್ ರಾಹುಲ್ ಗೆ ಕವಾಸಕಿ ನಿಂಜಾ ಬೈಕ್ ಉಡುಗೊರೆಯಾಗಿ ನೀಡಿದ್ದು, ಇದರ ಬೆಲೆ 80 ಲಕ್ಷ ರೂ ಆಗಿದೆ.

ವಿರಾಟ್ ಕೊಹ್ಲಿ ಗೀಫ್ಟ್‌

2.17 ಕೋಟಿ ಮೌಲ್ಯದ ಕಾರನ್ನು ಉಡುಗೊರೆಯಾಗಿ ನೀಡಿದ ಕೊಹ್ಲಿ

VIEW ALL

Read Next Story