ಭುವನೇಶ್ವರ

ಭುವನೇಶ್ವರದಲ್ಲಿ ಹಾಲಿ ಚಾಂಪಿಯನ್‌ಗಳನ್ನು ಸೋಲಿಸಿದರು

Manjunath Naragund
Jan 30,2023

ಜರ್ಮನಿಗೆ 2006 ರ ನಂತರ ಪ್ರಶಸ್ತಿ

ವಿಶೇಷವೆಂದರೆ 2002 ಮತ್ತು 2006 ರಲ್ಲಿ ವಿಶ್ವಕಪ್ ಗೆದ್ದ ನಂತರ ಜರ್ಮನಿಗೆ ಮೂರನೇ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಹಾಲಿ ಚಾಂಪಿಯನ್ ಬೆಲ್ಜಿಯಂ

ಆ ಮೂಲಕ ಹಾಲಿ ಚಾಂಪಿಯನ್ ಬೆಲ್ಜಿಯಂ ತಂಡವನ್ನು ಬಗ್ಗುಬಡಿದಿದೆ.

ಮೂರನೇ ಬಾರಿಗೆ ಹಾಕಿ ವಿಶ್ವಕಪ್ ಪ್ರಶಸ್ತಿ

ಈ ಸಂದರ್ಭದಲ್ಲಿ ಜರ್ಮನಿ ತಂಡವು 5-4 ರ ಪೆನಾಲ್ಟಿ ಶೂಟೌಟ್ ಅಂತರದಿಂದ ಮೂರನೇ ಬಾರಿಗೆ ಹಾಕಿ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ

ಪೆನಾಲ್ಟಿ ಶೂಟೌಟ್‌

ಭಾನುವಾರದಂದು ಭುವನೇಶ್ವರದಲ್ಲಿ ನಡೆದ ಹಾಕಿ ವಿಶ್ವಕಪ್ 2023 ರಲ್ಲಿ ಜರ್ಮನಿಯು ಹಾಲಿ ಚಾಂಪಿಯನ್ ಬೆಲ್ಜಿಯಂ ಅನ್ನು ಪೆನಾಲ್ಟಿ ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಸೋಲಿಸಿತು

VIEW ALL

Read Next Story