ಟಿ20 ಗೆದ್ದ ಬೆನ್ನಲ್ಲೆ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಹಾಗಾದರೆ ಯಾವ ಯಾವ ಆಟಗಾರರು ಆಟದಲಿದ್ದಾರೆ? ಮುಂದೆ ಓದಿ...
ಕೋಚ್ ವಿವಿಎಸ್ ಲಕ್ಷ್ಮಣ್ ನೇತೃತ್ವದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆಗೆ ಹಾರಿದೆ.
ಶುಭ್ಮನ್ ಗಿಲ್ ನಾಯಕರಾಗಿ ಬ್ಯೂ ಬಾಯ್ಸ್ ತಂಡದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ರುತುರಾಜ್ ಗಾಯಕ್ವಾಡ್ ಮತ್ತು ಮುಖೇಶ್ ಕುಮಾರ್ ಅವರಂತಹ ಯುವ ಆಟಗಾರರು ತಂಡ ಸೇರಿಕೊಂಡಿದ್ದಾರೆ.
ಯುವ ಪ್ರತಿಭೆ ರವಿ ಬಿಷ್ಟೋಯ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು, ಅವೇಶ್ ಖಾನ್ ಅವರೊಂದಿಗೆ ವಿಮಾನದಲ್ಲಿ ಹಾರಿದ್ದಾರೆ.
ಐಪಿಎಲ್‌ನಲ್ಲಿ ಮಿಂಚಿದ ಅಭಿಷೇಕ್ ಶರ್ಮಾ ಮತ್ತು ಧ್ರುವ ಜುರೆಲ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ರಿಯಾನ್ ಪರಾಗ್ ಅವರೊಂದಿಗೆ ಐಪಿಎಲ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದು ಇವರು ಕೂಡ ಪ್ಲೇಯಿಂಗ್ 11ನ ಭಾಗವಾಗಿದ್ದಾರೆ.
ಸದ್ಯ ಟೀಂ ಇಂಡಿಯಾದ ವಿಶ್ವಕಪ್ ತಂಡದಲ್ಲಿರುವ ರಿಂಕು ಸಿಂಗ್ ಕೂಡ ಜಿಂಬಾಬ್ ಪ್ರವಾಸಕ್ಕೆ ಸೇರಲಿದ್ದಾರೆ.