IPL 2024: ಪೃಥ್ವಿ ಷಾ 'ಗರ್ಲ್ ಫ್ರೆಂಡ್' ಯಾರು ಗೊತ್ತಾ?IPL ನಲ್ಲಿ ಸಕ್ಕತ್ ಮಿಂಚಿಂಗ್ ಮಿಂಚಿಂಗ್!

Nitin Tabib
Apr 30,2024

2. Indian Premier League 2024 ರಲ್ಲಿ Prithvi Shaw ಯಾವುದೇ ವಿಶೇಷ ಪ್ರದರ್ಶನ ತೊರ್ರುತ್ತಿಲ್ಲ.

3. IPL 2024 ರಲ್ಲಿ ಪೃಥ್ವಿ ಷಾ ದೆಹಲಿ ಕ್ಯಾಪಿಟಾಲ್ಸ್ ಪರ ಒಟ್ಟು ಎಂಟು ಪಂದ್ಯಗಳಲ್ಲಿ 198 ರನ್ ಗಳಿಸಿದ್ದಾರೆ.

4. ಅಷ್ಟೇ ಅಲ್ಲ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ ಮ್ಯಾಚ್ ನಲ್ಲಿ ಪೃಥ್ವಿ ಪ್ಲೇಯಿಂಗ್ 11 ಭಾಗವಾಗಿರಲಿಲ್ಲ. ಆದೇ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ್ಲಲಿ ಅವರಿಗೆ ಪುನಃ ಅವಕಾಶ ಲಭಿಸಿತು.

5. ಆದರೆ, ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಪೃಥ್ವಿ ಸಾಕಷ್ಟು ಚರ್ಚೆಯಲ್ಲಿರುತ್ತಾರೆ. Nidhi Tapadia ಗೆ ಡೇಟ್ ಮಾಡುತ್ತಿದ್ದಾರೆ ಎಂಬ ವರದಿಗಳಿವೆ.

6. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಚಿಯರ್ ಮಾಡುವುದು ಕಂಡುಬಂದಿದೆ.

7. ಅಷ್ಟೇ ಅಲ್ಲ ಚೆನ್ನೈ ವಿರುದ್ಧ ಪೃಥ್ವಿ ಷಾ 43 ರನ್ ಗಳ ಇನ್ನಿಂಗ್ಸ್ ಆಡಿದ್ದಾಗ ನಿಧಿ ಪೃಥ್ವೀಗೆ ಸಂಬಂಧಿಸಿದಂತೆ ತನ್ನ ಇನ್ಸ್ಟಾಗ್ರಾಮ್ ಸ್ಟೋರಿ ಹಂಚಿಕೊಂಡಿದ್ದಳು.

8. ನಿಧಿ ಪೃಥ್ವಿ ಷಾಗೆ ಗರ್ಭಾ ಆಡುವುದನ್ನು ಕಲಿಸಿದ್ದಾಳೆ. 20223 ರಲ್ಲಿ ಪ್ರೀತಿ ಷಾ, ನಿಧಿ ಜೊತೆಗಿನ ತನ್ನ ಚಿತ್ರ ಹಂಚಿಕೊಂಡಿದ್ದರು.

9. ಅಲ್ಲಿಂದಲೆ ಇಬ್ಬರ ನಡುವಿನ ಆಫರ್ ಸುದ್ದಿಗಳು ವೇಗವಾಗಿ ಹರಡುತ್ತಿವೆ. ಆದರೆ, ಇದುವರೆಗೆ ಉಭಯರು ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯಾಗಲಿ ಅಥವಾ ಪ್ರತಿಕ್ರಿಯೆಯಾಗಲಿ ನೀಡಿಲ್ಲ

10. ಆದರೆ, ಐಪಿಎಲ್ ಪಂದ್ಯಾವಳಿಯಲ್ಲಿ ಇಬ್ಬರ ನಡುವೆ ಕಂಡುಬಂದ ಟ್ಯೂನಿಂಗ್ ನಿಂದ ಅದನ್ನು ಅಲ್ಲಗಳೆಯಲಾಗುವುದಿಲ್ಲ,

11. ನಿಧಿ ತಪಾಡಿಯಾ ಓರ್ವ ವೃತ್ತಿಪರ ಮಾಡೆಲ್ ಆಗಿದ್ದಾಳೆ. ಟಿವಿ ಶೋ CID ಸೇರಿದಂತೆ ಕೆಲ ಅಲ್ಬಮ್ ಗಳಲ್ಲಿ ಕೂಡ ನಿಧಿ ಕೆಲಸ ಮಾಡಿದ್ದಾಳೆ.

VIEW ALL

Read Next Story