ಸೋನಂ ಬಾಜ್ವಾ

ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆಯಾಗುತ್ತಿರುವ ಬೆನ್ನಲ್ಲೇ, ರಾಹುಲ್ ಅವರ ಮೊದಲ ಪ್ರೇಯಸಿಯ ವಿಚಾರ ಮುನ್ನೆಲೆಗೆ ಬಂದಿದೆ.

Bhavishya Shetty
Jan 22,2023

ಸೋನಂ ಬಾಜ್ವಾ

ಇವರ ಹೆಸರು ಸೋನಂ ಬಾಜ್ವಾ. ಪಂಜಾಬಿ ಚಲನಚಿತ್ರಗಳಲ್ಲಿ ನಂಬರ್-1 ನಟಿ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಸೋನಂ ಬಾಜ್ವಾ

ಇನ್ನು ಸೋನಂ ಅವರ ಪೋಸ್ಟ್ ಗಳಿಗೆ ರಾಹುಲ್ ಆಗಾಗ ಕಾಮೆಂಟ್ ಹಾಗೂ ಲೈಕ್ ಮಾಡುತ್ತಿದ್ದರು.

ಸೋನಂ ಬಾಜ್ವಾ

ನೈನಿತಾಲ್ನಲ್ಲಿ ಜನಿಸಿದ ಸೋನಂ ಅವರ ಪೂರ್ಣ ಹೆಸರು ಸೋನಮ್ಪ್ರೀತ್ ಬಾಜ್ವಾ. ಅನೇಕ ಪಂಜಾಬಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಸೋನಂ ಬಾಜ್ವಾ

2013 ರಲ್ಲಿ, ಅವರು ತಮ್ಮ ಮೊದಲ ಪಂಜಾಬಿ ಚಲನಚಿತ್ರ ಬೆಸ್ಟ್ ಆಫ್ ಲಕ್ ನಲ್ಲಿ ಅಭಿನಯಿಸಿದ್ದರು.

ಸೋನಂ ಬಾಜ್ವಾ

ನಟಿಯ ಪೋಸ್ಟ್ಗೆ ರಾಹುಲ್ ಆಗಾಗ್ಗ ಕಮೆಂಟ್ ಗಳನ್ನು ಮಾಡುತ್ತಿದ್ದರು. ಇದನ್ನು ಕಂಡ ಅಭಿಮಾನಿಗಳು ರಾಹುಲ್ ಮತ್ತು ಸೋನಮ್ ಮಧ್ಯೆ ಸಂಬಂಧ ಇದೆ ಎಂದು ಭಾವಿಸಿದ್ದರು.

ಸೋನಂ ಬಾಜ್ವಾ

ಆದರೆ ಇಬ್ಬರೂ ಒಟ್ಟಿಗೆ ಎಂದೂ ಸಹ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

VIEW ALL

Read Next Story