ರೊನಾಲ್ಡೊvs ಮೆಸ್ಸಿ

ಕ್ರಿಸ್ಟಿಯಾನೋ ರೊನಾಲ್ಡೊ ಗೆ ಸೆಡ್ಡು ಹೊಡೆಯುವ ಲಿಯೋನೆಲ್ ಮೆಸ್ಸಿ

Zee Kannada News Desk
Mar 24,2023

ಲಿಯೋನೆಲ್ ಮೆಸ್ಸಿ

ಕ್ರಿಸ್ಟಿಯಾನೊ ರೊನಾಲ್ಡೊ ಸರಿಸಾಟಿಯಾಗಿ ಫುಟ್ಬಾಲ್ ಆಟದಲ್ಲಿ ಲಿಯೋನೆಲ್ ಮೆಸ್ಸಿ ಹೆಸರು ಕೇಳಿ ಬರುತ್ತಿದೆ.

ತವರಿನಲ್ಲಿ ಲಿಯೋನೆಲ್

ಡಿಸೆಂಬರ್‌ನಲ್ಲಿ ವಿಶ್ವಕಪ್ ಗೆದ್ದ ನಂತರ ತಮ್ಮ ತವರು ಅಭಿಮಾನಿಗಳ ಮುಂದೆ ತಮ್ಮ ಮೊದಲ ಪಂದ್ಯದಲ್ಲಿ ಲಿಯೋನೆಲ್

ರೊನಾಲ್ಡೊ ಎದುರಾಳಿಯಾಗಿ ಮೆಸ್ಸಿ

ರೊನಾಲ್ಡೊ ಪ್ರತಿ ಗೋಲಿಗೆ 113 ನಿಮಿಷಗಳಲ್ಲಿ 830 ಗೋಲು ಆದರೆ ಮೆಸ್ಸಿ ಪ್ರತಿ ಗೋಲುಗೆ 104 ನಿಮಿಷ ಗೋಲು 800

ಬ್ಯಾಲನ್ ಡಿ'ಓರ್ ಪ್ರಶಸ್ತಿ

ಕ್ರಿಸ್ಟಿಯಾನೋ ರೊನಾಲ್ಡೊಗೆ ಹೋಲಿಸಿದರೆ ಲಿಯೋನೆಲ್ ಮೆಸ್ಸಿ ಹೆಚ್ಚು ಬ್ಯಾಲನ್ ಡಿ'ಓರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ

ಇಬ್ಬರ ನಡುವಿನ ವ್ಯತ್ಯಾಸ

ಮೆಸ್ಸಿ 7 ಬಾರಿ ಗೆದ್ದಿದ್ದರೆ, ರೊನಾಲ್ಡೊ 5 ಬಾರಿ ಗೆದ್ದಿದ್ದಾರೆ

ಇಬ್ಬರ ಪಂದ್ಯಗಳು

ಮೆಸ್ಸಿ 26 ಪಂದ್ಯಗಳಲ್ಲಿ 13 ಬಾರಿ ಸ್ಕೋರ್ ಮಾಡಿದ್ದಾರೆ ಮತ್ತು ರೊನಾಲ್ಡೊ 22 ಪಂದ್ಯಗಳಲ್ಲಿ ಕೇವಲ 8 ಗೋಲುಗಳನ್ನು ಗಳಿಕೆ

VIEW ALL

Read Next Story