ಟೆಸ್ಟ್ ಕ್ರಿಕೆಟ್ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಡಾನ್ ಬ್ರಾಡ್ಮನ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಟೆಸ್ಟ್ ಆಟಗಾರ. ಇಂತಹ ಟೆಸ್ಟ್ ನಲ್ಲಿ ಪ್ರವೇಶಿಸಿದ ಮೊದಲ ಪಂದ್ಯದಲ್ಲಿ ಶತಕ ಬಾರಿಸಬೇಕು ಎಂಬುದು ಬಹುತೇಕ ಎಲ್ಲಾ ಕ್ರಿಕೆಟಿಗರ ಕನಸಾಗಿರುತ್ತದೆ.
ಲಾಲಾ ಅಮರನಾಥ್: 118 (ಇಂಗ್ಲೆಂಡ್)
ದೀಪಕ್ ಶೋಧನ್: 110 (ಪಾಕಿಸ್ತಾನ)
ಎ ಜಿ ಕೃಪಾಲ್ ಸಿಂಗ್: 100* (ನ್ಯೂಜಿಲ್ಯಾಂಡ್)
ಅಬ್ಬಾಸ್ ಅಲಿ ಬೇಗ್: 112 (ಇಂಗ್ಲೆಂಡ್)
ಹನುಮಂತ್ ಸಿಂಗ್: 105 (ಇಂಗ್ಲೆಂಡ್)
ಗುಂಡಪ್ಪ ವಿಶ್ವನಾಥ್: 137 (ಆಸ್ಟ್ರೇಲಿಯಾ)
ಸುರಿಂದರ್ ಅಮರನಾಥ್: 124 (ನ್ಯೂಜಿಲ್ಯಾಂಡ್)
ಮೊಹಮ್ಮದ್ ಅಜರುದ್ದೀನ್: 110 (ಇಂಗ್ಲೆಂಡ್)
ಪ್ರವೀಣ್ ಆಮ್ರೆ: 103 (ದಕ್ಷಿಣ ಆಫ್ರಿಕಾ)
ಸೌರವ್ ಗಂಗೂಲಿ: 131 (ಇಂಗ್ಲೆಂಡ್)
ವೀರೇಂದ್ರ ಸೆಹ್ವಾಗ್: 105 (ದಕ್ಷಿಣ ಆಫ್ರಿಕಾ)
ಸುರೇಶ್ ರೈನಾ: 120 (ಶ್ರೀಲಂಕಾ)
ಶಿಖರ್ ಧವನ್: 187 (ಆಸ್ಟ್ರೇಲಿಯಾ)
ರೋಹಿತ್ ಶರ್ಮಾ: 177 (ವೆಸ್ಟ್ ಇಂಡೀಸ್)
ಪೃಥ್ವಿ ಶಾ: 134 (ವೆಸ್ಟ್ ಇಂಡೀಸ್)
ಶ್ರೇಯಸ್ ಅಯ್ಯರ್: 105 (ನ್ಯೂಜಿಲ್ಯಾಂಡ್)
ಯಶಸ್ವಿ ಜೈಸ್ವಾಲ್: 143* (ವೆಸ್ಟ್ ಇಂಡೀಸ್ ವಿರುದ್ಧ)