ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ರಾಯ್ ಲಕ್ಷ್ಮಿ ಜೊತೆಗೆ ಧೋನಿ ಡೇಟಿಂಗ್ ಮಾಡುತ್ತಿದ್ದರೆಂದು ಸುದ್ದಿಯಾಗಿತ್ತು.
ಬೋಲ್ಡ್ ಇಮೇಜ್ಗೆ ಹೆಸರಾದ ನಟಿ ರಾಯ್ ಲಕ್ಷ್ಮಿಯವರ ಸಿನಿಮಾ ವೃತ್ತಿಜೀವನ ಹೆಚ್ಚುಕಾಲ ಉಳಿಯಲಿಲ್ಲ.
ರಾಯ್ ಲಕ್ಷ್ಮಿ ತಮ್ಮ ಮನಮೋಹಕ ನೋಟ ಮತ್ತು ಇಂಟಿಮೇಟ್ ದೃಶ್ಯಗಳಿಂದ ಬಹಳ ಪ್ರಸಿದ್ಧರಾಗಿದ್ದರು.
ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿಯವರು ರಾಯ್ ಲಕ್ಷ್ಮಿ ಜೊತೆಗೆ ಡೇಟಿಂಗ್ ಮಾಡಿದ್ದು ಸಖತ್ ಸುದ್ದಿಯಾಗಿತ್ತು.
ಎಂ.ಎಸ್.ಧೋನಿ ಜೊತೆಗೆ ತಮ್ಮ ಹೆಸರು ತಳಕು ಹಾಕಿಕೊಂಡಿದ್ದಕ್ಕೆ ರಾಯ್ ಲಕ್ಷ್ಮಿ ಬಹಿರಂಗವಾಗಿಯೇ ಪ್ರತಿಕ್ರಿಯಿಸಿದ್ದರು.
2014ರಲ್ಲಿ ರಾಯ್ ಲಕ್ಷ್ಮಿ ಧೋನಿ ಜೊತೆಗಿನ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದರು.
ಆದರೆ ರಾಯ್ ಲಕ್ಷ್ಮಿ ಜೊತೆಗಿನ ಸಂಬಂಧದ ಬಗ್ಗೆ ಎಂ.ಎಸ್.ಧೋನಿ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರಲಿಲ್ಲ.