ಪಂಜಾಬ್ ತಂಡದಿಂದ ಮುಖ್ಯ ವ್ಯಕ್ತಿ ಔಟ್..! ತಂಡಕ್ಕೆ ಬಿಗ್ ಶಾಕ್..

Published by: Zee Kannada News Desk | Jul 27, 2024

ಐಪಿಎಲ್ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ ಈಗಿರುವಾಗ, ಎಲ್ಲ ತದಗಳು ಭಾರಿ ಬದಲಾವಂಗಳನ್ನು ಮಾಡಲು ಸಜ್ಜಾಗಿ ಕಾದು ಕೂತಿವೆ , ಇದರ ಬೆನ್ನಲ್ಲೇ ಪ್ರೀತಿ ಜಿಂಟಾ ಅವರ ಪಂಜಾಬ್ ತಂಡ ಒಂದು ದೊಡ್ಡ ನಿರ್ಧಾರ ತೆಗೆದುಕೊಂಡಿದೆ.

Published by: Zee Kannada News Desk | Jul 27, 2024

ಕೋಚ್ ಔಟ್

ಪಂಜಾಬ್ ತಂಡದ ಕೋಚ್ ಅನ್ನು ಕೈಬಿಡಲು ತಂಡ ನಿರ್ಧಸಿದೆ

Published by: Zee Kannada News Desk | Jul 27, 2024

ಟ್ರೇವರ್ ಬೇಲೀಸ್

ವರದಿಗಳ ಪ್ರಕಾರ ಪಂಜಾಬ್ ತಂಡ ತನ್ನ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಟ್ರೀವರ್ ಬೇಲಿಸ್ ಅವರನ್ನು ತಂಡದಿಂದ ಕೈಬಿಡುವ ನಿರ್ಧರಕ್ಕೆ ಬಂದಿದೆಯಂತೆ.

Published by: Zee Kannada News Desk | Jul 27, 2024

ಅಧಿಕಾರ ಅವಧಿ

ಟ್ರೆವರ್ ಬೇಲೀಸ್ ಪಂಜಾಬ್ ತಂಡದೊಂದಿಗೆ ಎರಡು ವರ್ಷಗಳ ಅಧಿಕಾರಾವಧಿ ಸಹಿ ಮಾಡಿದ್ದಾರಂತೆ. ಇದೀಗ ಆ ಅವಧಿ ಪೂರ್ಣಗೊಂಡಿದ್ದು ಅವರನ್ನು ತಂಡದಿಂದ ಕೈ ಬಿಡಲಾಗುವುದು ಎಂದು ವರದಿಯಾಗಿದೆ.

Published by: Zee Kannada News Desk | Jul 27, 2024

ಟ್ರೇವರ್ ಬೇಲಿಸ್ ಸಂಭಾವನೆ

ಪಂಜಾಬ್ ತಂಡ ಟ್ರೇವರ್ ಬೇಲಿಸ್ ಅವರಿಗೆ ಸೀಸನ್ಗೆ 4 ಕೋಟಿ ರೂಪಾಯಿ ಸಂಭಾವನೆ ನೀಡುತ್ತಿದರಂತೆ.

Published by: Zee Kannada News Desk | Jul 27, 2024

ಭಾರತದ ಕೋಚ್

ಐಪಿಎಲ್ 2025 ನಲ್ಲಿ ಎಲ್ಲಾ ತಂಡಗಳಲ್ಲಿ ಭಾರಿ ಬದಲಾವಣೆಗಳನ್ನು ಕಾಣಬಹುದು. ಎಲ್ಲ ಫ್ರಾಂಚೈಸಿಗಳು ಭಾರತದ ಕೋಚ್ ಗಳಿಗಾಗಿ ಎದುರು ನೋಡುತ್ತಿದ್ದು. ಬಹುತೇಕ ಭಾರತ ಕೋಚ್ ಗಳಿಗೆ ಮನೆ ಆಕುವ ಸಾಧ್ಯತೆ ಇದೆ

Published by: Zee Kannada News Desk | Jul 27, 2024

ದಿನೇಶ್ ಕಾರ್ತಿಕ್

ಐಪಿಎಲ್ 2023 ಸೀಸನ್ ನಲ್ಲಿ RCB ತಂಡಧಲ್ಲಿ ಆಡುತ್ತಿದ ದಿನೇಶ್ ಕಾರ್ತಿಕ್ ಐಪಿಎಲ್ ಗೆ ಗುಡ್ ಬೈ ಹೇಳಿದ್ದರು. ಆದ್ರೆ ಇದೀಗ ಅವರನ್ನು RCB ತಂಡ ದಿನೇಶ್ ಅವರನ್ನು ತಂಡದ ನೂತನ ಕೋಚ್ ಆಗಿ ವಾಪಸ್ ಕರೆ ತಂದಿದೆ.

Published by: Zee Kannada News Desk | Jul 27, 2024

ರಾಹುಲ್ ದ್ರಾವಿಡ್

T20 ವಿಶ್ವಕಪ್ ಗೆದುಕೊಟ್ಟು, ವಿದಾಯ ಹೇಳಿರುವ ರಾಹುಲ್ ದ್ರಾವಿಡ್ ಅವರನ್ನು ತಮ್ಮ ತಂಡದ ಕೋಚ್ ಆಗಿಸಿಕೊಳ್ಳಲು, ಫ್ರಾಂಚೈಸಿಗಳು ಪೈಪೋಟಿ ನಡೆಸಿವೆ.

Published by: Zee Kannada News Desk | Jul 27, 2024

VIEW ALL

Read Next Story